Loading..!

ಗದಗ ಜಿಲ್ಲೆಗೆ ಸೇರಿದ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಬೋಧಕ ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Rukmini Krushna Ganiger | Date:28 ಜುಲೈ 2021
not found
ಗದಗ ಜಿಲ್ಲೆಯಲ್ಲಿ ನೆಲೆಗೊಂಡಿರುವ ಎನ್ ಎಸ್ ಕೆ  ಶ್ರೀ ಜಗದಾಂಬ ದೇವಸ್ಥಾನ (ವ) ಸಮಾಜ ಪಂಚ ಕಮೀಟಿಯ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಬಾವನಗದ್ದೆ ಭೀಷ್ಮ ಕೆರೆ ಹತ್ತಿರ, ಗದಗ ಜಿ II ಗದಗ ಇಲ್ಲಿ ಖಾಲಿ ಇರುವ ಕ್ಲಾರ್ಕ ಮತ್ತು ವಿವಿಧ ಸಹಶಿಕ್ಷಕ/ ಶಿಕ್ಷಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 30/ ಜೂಲೈ / 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
- ಹುದ್ದೆಗಳ ವಿವರ : 
* ಸಹಶಿಕ್ಷಕ/ ಶಿಕ್ಷಕಿಯರು - 04 
* ಕ್ಲರ್ಕ್ - 01
No. of posts:  5
Application Start Date:  23 ಜುಲೈ 2021
Application End Date:  30 ಜುಲೈ 2021
Work Location:  Karnataka
Selection Procedure: - ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Employment Type: FULL_TIME
Hiring Organization: KPSC Vaani https://www.kpscvaani.com
Job Location: Karnataka, KA,
To Download the News Paper Notification
Related Tags: Degree

Comments