Loading..!

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಾಗಲಕೋಟೆ ಇಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree PUC
Published by: Surekha Halli | Date:23 ಎಪ್ರಿಲ್ 2021
not found

2021-22ನೇ ಸಾಲಿನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬಾಗಲಕೋಟೆ ಇದರ ಅಡಿಯಲ್ಲಿ ಬರುವ ಉಪವಿಭಾಗ ಕಚೇರಿಗಳಲ್ಲಿ ಖಾಲಿ ಇರುವ ಹಿರಿಯ ಅಥವಾ ಕಿರಿಯ ವಿಶ್ಲೇಷಣೆ ಗಾರರು ಮತ್ತು ಮಾದರಿ ಸಂಗ್ರಹಗಾರರು ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


*ಹುದ್ದೆಗಳ ವಿವರ :
- ಹಿರಿಯ ವಿಶ್ಲೇಷಣಾಕಾರರು  
- ಕಿರಿಯ ವಿಶ್ಲೇಷಣಾಕಾರರು 
- ನೀರಿನ ಮಾದರಿ ಸಂಗ್ರಹಗಾರರು 


ಸ್ವವಿವರದೊಂದಿಗೆ ಅರ್ಜಿ ಸಲ್ಲಿಸುವ ವಿಳಾಸ : ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಹಳೇ ತಹಸೀಲ್ದಾರ್ ಕಚೇರಿ ಕಟ್ಟಡ, ಬಾಗಲಕೋಟೆ.
ಅರ್ಜಿ ಸಲ್ಲಿಸುವ ದಿನಾಂಕ : 21-04-2021 ರಿಂದ 01-05-2021 ಸಾಯಂಕಾಲ 04 ಗಂಟೆಯವರೆಗೆ

No. of posts:  5
Application Start Date:  23 ಎಪ್ರಿಲ್ 2021
Application End Date:  1 ಮೇ 2021
Work Location:  ಬಾಗಲಕೋಟೆ
Selection Procedure: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುವದು
Qualification:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು SSLC / PUC(PCM) / ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದೊಂದಿಗೆ BSc ಅಥವಾ ರಸಾಯನಶಾಸ್ತ್ರ / ಬಯೋಕೆಮಿಸ್ಟ್ರಿ / ಮೈಕ್ರೋ ಬಯಾಲಜಿ / ಎನ್ವಿರಾನ್ಮೆಂಟ್ ಮೆಂಟಲ್ ಸೈನ್ಸ್ / ಬಯೋಟೆಕ್ನಾಲಜಿಯಲ್ಲಿ MSc ಪದವಿಯನ್ನು ಹೊಂದಿರಬೇಕು.
Age Limit:
- ಕನಿಷ್ಠ 35 ವರ್ಷ ವಯಸ್ಸನ್ನು ಹೊಂದಿರಬೇಕು.

- ಗರಿಷ್ಟ 45 ವರ್ಷ ವಯಸ್ಸನ್ನು ಮೀರಿರಬಾರದು.

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 

To Download Press Notification

Comments

User ಜೂನ್ 14, 2022, 8:19 ಅಪರಾಹ್ನ