ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 2,500 ನಾವಿಕ (AA and SSR) ಹುದ್ದೆಗಳ ನೇಮಕಕ್ಕೆ ಅರ್ಜಿ ಅಹ್ವಾನ
Published by: Hanamant Katteppanavar | Date:21 ಎಪ್ರಿಲ್ 2021

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 2500 ನಾವಿಕ (AA and SSR) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಅರ್ಜಿ ಪ್ರಕ್ರಿಯೆಯು ಏಪ್ರಿಲ್ 26 2021 ರಂದು ಪ್ರಾರಂಭಗೊಂಡು ಮೇ 05 2021 ಕ್ಕೆ ಕೊನೆಗೊಳ್ಳುತ್ತದೆ.
* ಖಾಲಿ ಹುದ್ದೆಗಳ ವಿವರ:
- ಹಿರಿಯ ನಾವಿಕ (SSR) - 2,000 ಹುದ್ದೆಗಳು
- ಆರ್ಟಿಫೈರ್ ಅಪ್ರೆಂಟಿಸ್ (AA)- 500 ಹುದ್ದೆಗಳು
- ಒಟ್ಟು- 2,500 ಹುದ್ದೆಗಳು
No. of posts: 2500
Application Start Date: 26 ಎಪ್ರಿಲ್ 2021
Selection Procedure: - ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಆಯ್ಕೆ ಪಟ್ಟಿ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಹುದ್ದೆಗಳಿಗೆ ಅನುಗುಣವಾಗಿ PUC / 10+2 in (Maths & Physics and atleast one of these subjects;Chemistry/Biology/Computer science) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Age Limit:
- ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕನ್ನು ಆಧರಿಸಿ ಅಧಿಕೃತ ಮಾಹಿತಿಯನ್ನು ಓದಬಹುದು ಮತ್ತು online ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಹುದ್ದೆಗಳಿಗೆ ಕನಿಷ್ಠ 17 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ- 20 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
- ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕನ್ನು ಆಧರಿಸಿ ಅಧಿಕೃತ ಮಾಹಿತಿಯನ್ನು ಓದಬಹುದು ಮತ್ತು online ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Related Tags: PUC





Comments