ಅಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಅಭಿವೃದ್ದಿಪಡಿಸಿರುವ ಆಯುರ್ವೇದ ಕ್ಷೇಮ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:6 ಜೂನ್ 2020

ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಹಾಸನ :
ಅಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಅಭಿವೃದ್ದಿಪಡಿಸಿರುವ ಆಯುರ್ವೇದ ಕ್ಷೇಮ ಕೇಂದ್ರಗಳಿಗೆ ಯೋಗ ತರಬೇತಿದಾರರು ಮತ್ತು ಮಲ್ಟಿ ಪರ್ಪಸ್ ವರ್ಕರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 22-06-2020
* ಹುದ್ದೆಗಳ ವಿವರ :
- ಯೋಗ ತರಬೇತುದಾರ ಪಾರ್ಟ್ ಟೈಂ
- ಮಲ್ಟಿಪರ್ಪಸ್ ಹೆಲ್ತ ವರ್ಕರ

No. of posts: 6
Application Start Date: 6 ಜೂನ್ 2020
Application End Date: 22 ಜೂನ್ 2020
Qualification: - ಯೋಗ ತರಬೇತುದಾರ ಪಾರ್ಟ್ ಟೈಂ : ಎಸ್.ಎಸ್ .ಎಲ್.ಸಿ , ಪಿ.ಯು.ಸಿ ಮತ್ತು ಯೋಗ ಪ್ರಮಾಣಪತ್ರ ಮಂಡಳಿಯಿಂದ ಯೋಗ ಕ್ಷೇಮ ಬೋಧಕ ಕೋರ್ಸ್ ಪ್ರಮಾಣಪತ್ರ. ಹೆಸರಾಂತ ಸಂಸ್ಥೆಯ ಮೂಲಕ ಯೋಗ ತರಬೇತಿ ಅನುಭವ ಹೊಂದಿರಬೇಕು.
- ಮಲ್ಟಿಪರ್ಪಸ್ ಹೆಲ್ತ ವರ್ಕರ : ಎಸ್.ಎಸ್ .ಎಲ್.ಸಿ, ಆರೋಗ್ಯ ಮತ್ತು ಆಯುಷ ಇಲಾಖೆಯ ಬಗ್ಗೆ ಜ್ಞಾನ ಹೊಂದಿರಬೇಕು.
- ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಕಚೇರಿ ವಿಳಾಸಕ್ಕೆ ಸಲ್ಲಿಸಬೇಕು.
- ಮಲ್ಟಿಪರ್ಪಸ್ ಹೆಲ್ತ ವರ್ಕರ : ಎಸ್.ಎಸ್ .ಎಲ್.ಸಿ, ಆರೋಗ್ಯ ಮತ್ತು ಆಯುಷ ಇಲಾಖೆಯ ಬಗ್ಗೆ ಜ್ಞಾನ ಹೊಂದಿರಬೇಕು.
- ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಕಚೇರಿ ವಿಳಾಸಕ್ಕೆ ಸಲ್ಲಿಸಬೇಕು.
Age Limit: - ಕನಿಷ್ಠ 18 ವರ್ಷ ವಯಸ್ಸನ್ನು ಹೊಂದಿರಬೇಕು.
- ಗರಿಷ್ಟ 45 ವರ್ಷ ವಯಸ್ಸನ್ನು ಮೀರಿರಬಾರದು.
- ಗರಿಷ್ಟ 45 ವರ್ಷ ವಯಸ್ಸನ್ನು ಮೀರಿರಬಾರದು.
Pay Scale: * ವೇತನವನ್ನು ಹುದ್ದೆಗಳಿಗನುಗುಣವಾಗಿ ನಿಗದಿಪಡಿಸಲಾಗಿದೆ.
- ಯೋಗ ತರಬೇತುದಾರ ಪಾರ್ಟ್ ಟೈಂ : 8,000 /-
- ಮಲ್ಟಿಪರ್ಪಸ್ ಹೆಲ್ತ ವರ್ಕರ : 10,300 /-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಯೋಗ ತರಬೇತುದಾರ ಪಾರ್ಟ್ ಟೈಂ : 8,000 /-
- ಮಲ್ಟಿಪರ್ಪಸ್ ಹೆಲ್ತ ವರ್ಕರ : 10,300 /-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Comments