ಗದಗ ಜಿಲ್ಲೆಯ ಶಿಕ್ಷಣ ಸಂಸ್ಥೆಯಲ್ಲಿ ಖಾಲಿಯಿರುವ ಭೋದಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:7 ಜೂನ್ 2020

ಕರ್ನಾಟಕ ಕುರುಬರ ಸಂಘ, ಗದಗ ಇವರ ಅಧೀನದಲ್ಲಿ ನಡೆಯುತ್ತಿರುವ ಹೆಚ್.ವಿ.ಕುರಡಗಿ ಪ್ರೌಢಶಾಲೆ ಗದಗ ಹಾಗೂ ಕೆ.ಹೆಚ್.ಕುರಡಗಿ ಪ್ರೌಢಶಾಲೆ ಕೂರ್ಲಹಳ್ಳಿ ತಾ:ಮುಂಡರಗಿ ಅನುದಾನಿತ ಪ್ರೌಢಶಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2020 * ಹುದ್ದೆಗಳ ವಿವರ : - ವಿಜ್ಞಾನ ಸಹಶಿಕ್ಷಕರು - ಸಮಾಜ ವಿಜ್ಞಾನ ಸಹಶಿಕ್ಷಕರು - ಇಂಗ್ಲಿಷ್ ಸಹಶಿಕ್ಷಕರು - ದೈಹಿಕ ಶಿಕ್ಷಕರು ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆಗೆ ಸಂಬಂಧಿಸಿದ ದೃಡೀಕೃತ ದಾಖಲೆಗಳ ಮೀಸಲಾತಿ ಸಂಬಂಧಿತ ದೃಡೀಕೃತ ದಾಖಲೆಗಳನ್ನೊಳಗೊಂಡ ಪೂರ್ಣ ಅರ್ಜಿಯೊಂದಿಗೆ ಸಾಮಾನ್ಯ ಅಭ್ಯರ್ಥಿಗಳು ರೂ 1000 /- ಹಾಗೂ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ರೂ 500 /- ಡಿಮ್ಯಾಂಡ್ ಡ್ರಾಫ್ಟ್ "ಗೌರವ ಕಾರ್ಯದರ್ಶಿಗಳು ದಿ ಕರ್ನಾಟಕ ಕುರುಬರ ಸಂಘ" ಇವರ ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವರಿಗೆ ಸಲ್ಲಿಸುವುದು.
No. of posts: 4
Application Start Date: 6 ಜೂನ್ 2020
Application End Date: 25 ಜೂನ್ 2020
Pay Scale: - ವಿಜ್ಞಾನ ಸಹಶಿಕ್ಷಕರು : 33,450 - 62,600 /-
- ಸಮಾಜ ವಿಜ್ಞಾನ ಸಹಶಿಕ್ಷಕರು : 33,450 - 62,600 /-
- ಇಂಗ್ಲಿಷ್ ಸಹಶಿಕ್ಷಕರು : 33,450 - 62,600 /-
- ದೈಹಿಕ ಶಿಕ್ಷಕರು : 33,450 - 62,600 /-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಗಮನಿಸಿ
- ಸಮಾಜ ವಿಜ್ಞಾನ ಸಹಶಿಕ್ಷಕರು : 33,450 - 62,600 /-
- ಇಂಗ್ಲಿಷ್ ಸಹಶಿಕ್ಷಕರು : 33,450 - 62,600 /-
- ದೈಹಿಕ ಶಿಕ್ಷಕರು : 33,450 - 62,600 /-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಗಮನಿಸಿ
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,





Comments