Mysore Job News: ಮೈಸೂರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಬರೋಬ್ಬರಿ 67 ಹುದ್ದೆಗಳು! ಇಂದೇ ಅರ್ಜಿ ಸಲ್ಲಿಸಿ
Published by: Yallamma G | Date:20 ಜನವರಿ 2026

ಮೈಸೂರು: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ! ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DHFWS Mysore), ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಅರವಳಿಕೆ ತಜ್ಞರು, ಸೂತಿ ಮತ್ತು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಒ.ಟಿ ಟೆಕ್ನಿಷಿಯನ್, ತಾಲ್ಲೂಕು ಆಶಾ ಮೆಂಟರ್, ಪ್ರಯೋಗಶಾಲಾ ತಂತ್ರಜ್ಞರು, ಶುಶ್ರೂಷಕ ಅಧಿಕಾರಿಗಳು, ದಂತ ಶಸ್ತ್ರಚಿಕಿತ್ಸಕರು, ಫಿಜಿಷಿಯನ್, ವೈದ್ಯಾಧಿಕಾರಿಗಳು ಮತ್ತು ಆಪ್ತ ಸಮಾಲೋಚಕರು ಸೇರಿದಂತೆ ಒಟ್ಟು 67 ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಮೈಸೂರು - ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 27, 2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಯ ಸಂಪೂರ್ಣ ವಿವರಗಳು, ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ನೀಡಲಾಗಿದೆ.
📌ನೇಮಕಾತಿ ಅವಲೋಕನ (Recruitment Overview):
ಇಲಾಖೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಮೈಸೂರು
ಹುದ್ದೆಯ ಹೆಸರು : ನರ್ಸಿಂಗ್ ಆಫೀಸರ್, ಲ್ಯಾಬ್ ಟೆಕ್ನಿಷಿಯನ್, ವೈದ್ಯರು & ಇತರೆ
ಒಟ್ಟು ಹುದ್ದೆಗಳು : 67
ಉದ್ಯೋಗ ಸ್ಥಳ : ಮೈಸೂರು ಜಿಲ್ಲೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-01-2026
ಅರ್ಜಿ ವಿಧಾನ : ಆನ್‌ಲೈನ್ (NIC ವೆಬ್‌ಸೈಟ್)
📌ಯಾವ್ಯಾವ ಹುದ್ದೆಗಳು ಖಾಲಿ ಇವೆ? (Vacancy Details) :ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಪಟ್ಟಿಯಂತೆ ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಶುಶೂಷಕ ಅಧಿಕಾರಿಗಳು (Nursing Officers): 27 ಹುದ್ದೆಗಳು (ಅತಿ ಹೆಚ್ಚು ಬೇಡಿಕೆಯ ಹುದ್ದೆ!)
ವೈದ್ಯಾಧಿಕಾರಿಗಳು (Medical Officers): 09 ಹುದ್ದೆಗಳು
ದಂತ ಶಸ್ತ್ರಚಿಕಿತ್ಸಕರು (Dental Surgeons): 06 ಹುದ್ದೆಗಳು
ಆರೋಗ್ಯ ನೀರಿಕ್ಷಣಾಧಿಕಾರಿಗಳು (Health Inspectors): 06 ಹುದ್ದೆಗಳು
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು (PHCO): 04 ಹುದ್ದೆಗಳು
ತಜ್ಞ ವೈದ್ಯರು: ಅರಿವಳಿಕೆ ತಜ್ಞರು (2), ಮಕ್ಕಳ ತಜ್ಞರು (2), ಪ್ರಸೂತಿ ತಜ್ಞರು (1)
ತಾಂತ್ರಿಕ ಸಿಬ್ಬಂದಿ: ಪ್ರಯೋಗಶಾಲಾ ತಂತ್ರಜ್ಞರು (2), ಒ.ಟಿ ಟೆಕ್ನಿಷಿಯನ್ (1)
ಇತರೆ: ತಾಲ್ಲೂಕು ಆಶಾ ಮೆಂಟರ್, ಫಿಜಿಷಿಯನ್, ಕೌನ್ಸಿಲರ್, ಬ್ಲಾಕ್ ಎಪಿಡೆಮಿಯಾಲಜಿಸ್ಟ್, ಟಿಬಿ ಹೆಲ್ತ್ ವಿಸಿಟರ್.
🎓 ಅರ್ಹತಾ ಮಾನದಂಡ : ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.
Anesthesiologist : DA, DNB, MD
Obstetrician and gynecologist : As Per Norms
Pediatrician : D.Ch, DNB, MD
OT Technician : Diploma
Taluk ASHA Mentor : GNM, ANM
Laboratory technicians : Diploma, DMLT, MLT
Nursing Officers : GNM, B.Sc, Degree
Dental Surgeons : BDS, Degree
Physician : MBBS, MD
Medical Officers : MBBS
Close Advisors : Diploma, Degree
Black Epidemiologist : MBBS, MPH
Primary Health Care Officers : ANM
Health Inspectors : 10th, 12th, Diploma
Senior Medical Officers : MBBS, MD
Tuberculosis health visitor : ANM, MPW
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ
⏳ ವಯಸ್ಸಿನ ಮಿತಿ : ನೇಮಕಾತಿ ನಿಆಯಾಮನುಸಾರ ಈ ಕೆಳಗಿನಂತೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಅರಿವಳಿಕೆ ತಜ್ಞರು, ಬ್ಲಾಕ್ ಎಪಿಡಮಲಾಜಿಸ್ಟ್, ಹಿರಿಯ ವೈದ್ಯಾಧಿಕಾರಿಗಳು, ಕ್ಷಯ ಆರೋಗ್ಯ ಸಂದರ್ಶಕ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರು ಹುದ್ದೆಗಳಿಗೆ : ನಿಯಮಗಳ ಪ್ರಕಾರ
ಒ.ಟಿ ಟೆಕ್ನಿಷಿಯನ್ - 45 ವರ್ಷ
ತಾಲ್ಲೂಕು ಆಶಾ ಮೆಂಟರ್ - 50 ವರ್ಷ
ಪ್ರಯೋಗಶಾಲಾ ತಂತ್ರಜ್ಞರು - 50 ವರ್ಷ
ಶುಶ್ರೂಷಕ ಅಧಿಕಾರಿಗಳು - 40-45 ವರ್ಷ
ದಂತ ಶಸ್ತ್ರಚಿಕಿತ್ಸಕರು - 40 ವರ್ಷ
ಫಿಜಿಷಿಯನ್ - 50 ವರ್ಷ
ವೈದ್ಯಾಧಿಕಾರಿಗಳು - 50-65 ವರ್ಷ
ಆಪ್ತ ಸಮಾಲೋಚಕರು - 40 ವರ್ಷ
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು - 40 ವರ್ಷ
ಆರೋಗ್ಯ ನೀರಿಕ್ಷಣಾಧಿಕಾರಿಗಳು - 40 ವರ್ಷ
📝 ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
📅 ಪ್ರಮುಖ ದಿನಾಂಕಗಳು:
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜನವರಿ 19, 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 27, 2026
Note: ಈ ನೇಮಕಾತಿಯು ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ನಡೆಯುತ್ತಿದ್ದು, ಸಂಪೂರ್ಣವಾಗಿ ಗುತ್ತಿಗೆ ಆಧಾರಿತವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು.

Application End Date: 27 ಜನವರಿ 2026

Comments