ಧಾರವಾಡ ಮತ್ತು ಕಲಘಟಗಿ ವಿಭಾಗಳ ಪ್ರಯೋಗಾಲಯದಲ್ಲಿ ಖಾಲಿ ಇರುವ ಸಿಬ್ಬಂದಿಗಳ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕಕ್ಕೆ ಅರ್ಜಿ ಆಹ್ವಾನ
| Date:30 ಆಗಸ್ಟ್ 2019

Dharwad Zilla Panchayat Recruitment 2019 : ಧಾರವಾಡ ವಿಭಾಗ ಹಾಗೂ ಕಲಘಟಗಿ ಉಪವಿಭಾಗ ಕಚೇರಿಗಳಲ್ಲಿ ಖಾಲಿ ಇರುವ ಪ್ರಯೋಗಾಲಯಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಲು ಅವಶ್ಯಕತೆ ಇರುವ ಸಿಬ್ಬಂದಿಗಳ ಸೇವೆಯನ್ನು ನೇರ ನೇಮಕಾತಿ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ ಹುದ್ದೆಯ ಹೆಸರು : ಲ್ಯಾಬೋರೇಟರಿ ಅಟೆಂಡರ್ ಕಮ್ ಸ್ಯಾಂಪಲ್ ಕಲೆಕ್ಟರ್ * ಒಟ್ಟು ಎರಡು ಹುದ್ದೆಗಳು ಖಾಲಿ ಇದ್ದು ಒಂದು ಹುದ್ದೆ ಧಾರವಾಡ ವಿಭಾಗದ ಪ್ರಯೋಗಾಲಯದಲ್ಲಿ ಹಾಗೂ ಮತ್ತೊಂದು ಹುದ್ದೆ ಕಲಘಟಗಿ ಉಪ ವಿಭಾಗದ ಪ್ರಯೋಗಾಲಯದಲ್ಲಿ ಖಾಲಿ ಇರುತ್ತದೆ. ಅಭ್ಯರ್ಥಿಗಳು ತಮ್ಮ ಎಲ್ಲ ದಾಖಲಾತಿಗಳನ್ನು ಸಲ್ಲಿಸಬೇಕಾದ ವಿಳಾಸ : ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ, ಯು. ಬಿ. ಹಿಲ್, ಲೋಕೋರ ಬಿಲ್ಡಿಂಗ್ ಧಾರವಾಡ. ಅಭ್ಯರ್ಥಿಗಳು ಈ ಮೇಲೆ ತಿಳಿಸಿದ ವಿಳಾಸಕ್ಕೆ ದಿನಾಂಕ 06-09-2019 ರ ಸಾಯಂಕಾಲ 4:00 ಗಂಟೆಯ ಒಳಗಾಗಿ ತಮ್ಮ ದಾಖಲಾತಿಗಳನ್ನು ಸಲ್ಲಿಸಬೇಕು. ನೇರ ಸಂದರ್ಶನ ನಡೆಯುವ ಸ್ಥಳ ಹಾಗೂ ದಿನಾಂಕ : ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಧಾರವಾಡ ಹಾಗೂ ದಿನಾಂಕ 09-09-2019 ರಂದು ಮಧ್ಯಾಹ್ನ 3:30 ಗಂಟೆಗೆ ಈ ಹುದ್ದೆಗಳ ಆಯ್ಕೆಗೆ ಸಂದರ್ಶನ ನಡೆಯಲಿದೆ. Dharwad Zilla Panchayat Recruitment 2019
No. of posts: 2
Application Start Date: 30 ಆಗಸ್ಟ್ 2019
Application End Date: 6 ಸೆಪ್ಟೆಂಬರ್ 2019
Work Location: Dharwad Zilla Panchayat
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ PCM (Physics, Chemistry, Mathematics) ಗಳನ್ನು ಅಭ್ಯಸಿಸಿರಬೇಕು ಹಾಗೂ ಕನಿಷ್ಠ 50% ಅಂಕಗಳನ್ನು ಗ ಗಳಿಸಿರಬೇಕು.
* ಅಭ್ಯರ್ಥಿಗಳಿಗೆ ಒಂದರಿಂದ ಎರಡು ವರ್ಷದ ಅನುಭವವಿದ್ದಲ್ಲಿ ಆದ್ಯತೆ ನೀಡಲಾಗುವುದು.
* ಅಭ್ಯರ್ಥಿಗಳಿಗೆ ಒಂದರಿಂದ ಎರಡು ವರ್ಷದ ಅನುಭವವಿದ್ದಲ್ಲಿ ಆದ್ಯತೆ ನೀಡಲಾಗುವುದು.
Age Limit: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ.
Employment Type: FULL_TIME
Hiring Organization: KPSC Vaani https://www.kpscvaani.com
Job Location: Dharwad Zilla Panchayat, KA,






Comments