Loading..!

ಬೀದರ್ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ
| Date:5 ಜನವರಿ 2019
not found
ಬೀದರ್ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಒಟ್ಟು 53 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್(Online) ಮೂಲಕ ಆಹ್ವಾನಿಸಲಾಗಿದೆ, ಅರ್ಜಿಗಳನ್ನು ಆನ್ ಲೈನ್(online) ಅಂತರ್ಜಾಲ(internet) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. helpline numbers - 08482-229688 / 08482-224491 email - estdcbidar1@gmail.com
No. of posts:  53
Application Start Date:  10 ಜುಲೈ 2018
Application End Date:  10 ಆಗಸ್ಟ್ 2018
Qualification: .
-> ಪದವಿ ಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿಯುಸಿ(PUC) ಅಥವಾ ಸಿಬಿಎಸ್ಸಿ(CBSC) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು
-> ಗಣಕ ಯಂತ್ರ ವಿದ್ಯಾರ್ಹತೆ ಹೊಂದಿದ್ದು ಕಂಪ್ಯೂಟರ್ ಫಂಡಮೆಂಟಲ್ಸ್(computer fundamentals), ಎಂಎಸ್ ವಿಂಡೋಸ್(MS Windows), ಎಂಎಸ್ ವರ್ಡ್(MS Word), ಎಂಎಸ್ ಎಕ್ಸೆಲ್(MS Excel), ಎಂಎಸ್ ಎಕ್ಸಸ್(MS Access), ಪವರ್ ಪೈಂಟ್(Power point) and ಇಂಟರ್ನೆಟ್(Internet) ಬಗ್ಗೆ ಜ್ಞಾನ ಹೊಂದಿರಬೇಕು.
Fee: .
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಮಹಿಳೆ - 100 ರುಪಾಯಿ
ಸಾಮಾನ್ಯ/ಪ್ರವರ್ಗ 2a/2b/3a/3b - 200 ರೂಪಾಯಿ
Age Limit: .
ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ

* ಎಸ್ಸಿ ಎಸ್ಟಿ(SC/ST) ಅಭ್ಯರ್ಥಿಗಳಿಗೆ 5, ಹಾಗೂ ಇತರೆ ಹಿಂದುಳಿದ ವರ್ಗಗಳ(2A/2B/3A/3B) ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಲಿಕೆಯಿದೆ.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಬೀದರ್ ಜಿಲ್ಲೆ, KA,
for official notification

Comments