Loading..!

ಬ್ಯಾಂಕ್ ಆಫ್ ಬರೋಡಾ ಇಲ್ಲಿ ಖಾಲಿ ಇರುವ ತಾಂತ್ರಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:14 ಮಾರ್ಚ್ 2020
not found
ದೇಶದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ ಆಪ್ ಬರೋಡಾ (BOB)ಯ ಬರೋಡಾ ಸನ್ ಟೆಕ್ನಾಲಜಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ತಾಂತ್ರಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ವಿವರ :
* ಟೆಕ್ನಾಲಜಿ ಆರ್ಕಿಟೆಕ್ಟ್ - 01
* ಪ್ರೋಗ್ರಾಮ್ ಮ್ಯಾನೇಜರ್ - 01
* ಕ್ವಾಲಿಟಿ ಅಸ್ಯುರೆನ್ಸ್ ಲೀಡ್ - 02
* ಇನ್ಫ್ರಾಸ್ಟ್ರಕ್ಚರ್ (Infrastructure) ಲೀಡ್ - 01
* ಡೇಟಾಬೇಸ್ ಆರ್ಕಿಟೆಕ್ಟ್ - 01
* ಬಿಸ್ನೆಸ್ ಅನಾಲಿಸ್ಟ್ ಲೀಡ್ - 02
* ಬಿಸ್ನೆಸ್ ಅನಾಲಿಸ್ಟ್ - 05
* ವೆಬ್ ಮತ್ತು ಪ್ರಂಟ ಎಂಡ್ ಡೆವಲಪರ್ - 06
* ಡೇಟಾ ಅನಾಲಿಸ್ಟ್ - 04
* ಡೇಟಾ ಎಂಜಿನಿಯರ್ - 04
* ಇಂಟಿಗ್ರೆಷನ್ ಎಕ್ಷಪರ್ಟ - 02
* ಎಮರ್ಜಿಂಗ್ ಟೆಕ್ನಾಲಜಿ ಎಕ್ಷಪರ್ಟ - 03
* ಮೊಬೈಲ್ ಅಪ್ಲಿಕೇಶನ್ ಡೆವಲಪರ್ - 05
* UI / UX ಡಿಸೈನರ್ - 02
No. of posts:  39
Application Start Date:  13 ಮಾರ್ಚ್ 2020
Application End Date:  27 ಮಾರ್ಚ್ 2020
Selection Procedure: ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ಸಂದರ್ಶನ ಅಥವಾ ಗುಂಪು ಚರ್ಚೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
Qualification: ಹುದ್ದೆಗಳ ಅನುಗುಣವಾಗಿ ವಿದ್ಯಾರ್ಹತೆಯನ್ನು ಕೇಳಲಾಗಿದೆ , ಎಲ್ಲಾ ಹುದ್ದೆಗಳಿಗೂ ಆಯಾ ಕ್ಷೇತ್ರಗಳ ಹಲವು ವರ್ಷಗಳ ಅನುಭವ ಇರಬೇಕು.
Fee: -ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ 600 / -
-ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ 100 / - ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
Age Limit: - ಬಹುತೇಕ ಹುದ್ದೆಗಳಿಗೆ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ
- ಮೊಬೈಲ್ ಆಪ್ ಡೆವಲಪರ್ ಮತ್ತು ಡೇಟಾಬೇಸ್ ಆರ್ಕಿಟೆಕ್ಟ್ ಗೆ ಹುದ್ದೆಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ
- ಟೆಕ್ನಾಲಜಿ ಆರ್ಕಿಟೆಕ್ಟ್ ,ಪ್ರೋಗ್ರಾಮ್ ಮ್ಯಾನೇಜರ್,ಕ್ವಾಲಿಟಿ ಅಸ್ಯುರೆನ್ಸ್ ಲೀಡ್ ಮತ್ತು ಇನ್ಫ್ರಾಸ್ಟ್ರಕ್ಚರ್ (Infrastructure) ಲೀಡ್ ಗೆ ಹುದ್ದೆಗೆ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ
to download official notification

Comments