ಬೆಂಗಳೂರಿನಲ್ಲಿರುವ ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 33 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Basavaraj Halli | Date:29 ಫೆಬ್ರುವರಿ 2020

ಬೆಂಗಳೂರಿನಲ್ಲಿರುವ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 33 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮಾರ್ಚ್ 26,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ: * ಪ್ರಾಧ್ಯಾಪಕರು * ಸಹಾಯಕ ಪ್ರಾಧ್ಯಾಪಕ(ಸಂಯೋಜಿತ ಪ್ರಾಧ್ಯಾಪಕ) * ಉಪನ್ಯಾಸಕ (ಸಹಾಯಕ ಪ್ರಾಧ್ಯಾಪಕ) * ಪ್ರಥಮ ದರ್ಜೆ ಸಹಾಯಕ * ದ್ವಿತೀಯ ದರ್ಜೆ ಸಹಾಯಕ * ಬೆರಳಚ್ಚುಗಾರ * ಗ್ರೂಪ್-ಡಿ * ಬೋಧಕರು * ಮೆಕ್ಯಾನಿಕ್
No. of posts: 33
Application Start Date: 29 ಫೆಬ್ರುವರಿ 2020
Application End Date: 26 ಮಾರ್ಚ್ 2020
Qualification: ಹುದ್ದೆಗಳಿಗನುಗುಣವಾಗಿ Phd, Msc, ಪದವಿ, PUC, ಡಿಪ್ಲೋಮಾ ಮತ್ತು ಎಸ್‌ಎಸ್‌ಎಲ್‌ಸಿ/ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು
Fee: ಅರ್ಜಿದಾರರು 500/-ರೂ ಅರ್ಜಿ ಶುಲ್ಕವನ್ನು ಡಿ.ಡಿ ಮೂಲಕ ಪಾವತಿಸಬೇಕು.
Age Limit: ಕನಿಷ್ಟ 18 ವರ್ಷ
ಗರಿಷ್ಟ 40 ವರ್ಷ
ಅರ್ಜಿ ಸಲ್ಲಿಸುವುದು ಹೇಗೆ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿ ನಂತರ ಕಛೇರಿಯಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕಿರುತ್ತದೆ. ಅರ್ಜಿಯನ್ನು ಮಾರ್ಚ್ 26, 2020 ಕೊನೆಯ ದಿನಾಂಕವಾಗಿದೆ.
ಗರಿಷ್ಟ 40 ವರ್ಷ
ಅರ್ಜಿ ಸಲ್ಲಿಸುವುದು ಹೇಗೆ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿ ನಂತರ ಕಛೇರಿಯಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕಿರುತ್ತದೆ. ಅರ್ಜಿಯನ್ನು ಮಾರ್ಚ್ 26, 2020 ಕೊನೆಯ ದಿನಾಂಕವಾಗಿದೆ.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,





Comments