KPSC ಬ್ರೇಕಿಂಗ್ ನ್ಯೂಸ್: ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ! ಇಲ್ಲಿದೆ ಸಂಪೂರ್ಣ ವಿವರ
Published by: Yallamma G | Date:3 ಜುಲೈ 2026

ಕರ್ನಾಟಕ ಲೋಕಸೇವಾ ಆಯೋಗವು (KPSC) ಪೌರಾಡಳಿತ ನಿರ್ದೇಶನಾಲಯದಲ್ಲಿನ ವಿವಿಧತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು (Provisional Selection List) ದಿನಾಂಕ02-07-2026 ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. 2024ರ ಮಾರ್ಚ್ ತಿಂಗಳಿನಲ್ಲಿ ಹೊರಡಿಸಲಾಗಿದ್ದ ಅಧಿಕೃತ ಉದ್ಯೋಗ ಅಧಿಸೂಚನೆಗೆ ಸಂಬಂಧಿಸಿದಂತೆ, ಹೈದರಾಬಾದ್ ಕರ್ನಾಟಕ (HK) ವಲಯದ ಅಭ್ಯರ್ಥಿಗಳಿಗೆ ಈ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು 2022ರ ತಿದ್ದುಪಡಿ ನಿಯಮಗಳನ್ವಯ ಈ ಪಟ್ಟಿಗಳನ್ನು ಸಿದ್ಧಪಡಿಸಲಾಗಿದ್ದು, KPSCVaani ಓದುಗರಿಗಾಗಿ ಹುದ್ದೆವಾರು ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ.
ಇದನ್ನು ಓದಿ : ಗುಡ್ ನ್ಯೂಸ್! IBPS ನಿಂದ 7460 PO ಮತ್ತು SO ಹುದ್ದೆಗಳಿಗೆ ಅರ್ಜಿ ಆಹ್ವಾನ: ಡಿಗ್ರಿ ಆದವರಿಗೆ ಭರ್ಜರಿ ಅವಕಾಶ, ಮಿಸ್ ಮಾಡ್ಕೋಬೇಡಿ!
ಪ್ರಕಟಗೊಂಡಿರುವ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಗಳ ವಿವರ
ಪೌರಾಡಳಿತ ನಿರ್ದೇಶನಾಲಯ (ಮಹಾನಗರ ಪಾಲಿಕೆ - ನಗರ/ಸ್ಥಳೀಯ ಸಂಸ್ಥೆ & BBMP ಹೊರತುಪಡಿಸಿ) ನೇಮಕಾತಿ ಪ್ರಾಧಿಕಾರ / ಇಲಾಖೆಯಿಂದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಗಳ ವಿವಾರ ಈ ಕೆಳಗಿನಂತಿದೆ.
ಪ್ರಮುಖ ದಿನಾಂಕಗಳು ಮತ್ತು ಮಾಹಿತಿಗಳು
ಪ್ರಕಟಿಸಲಾಗಿರುವ ಈ ತಾತ್ಕಾಲಿಕ ಆಯ್ಕೆಪಟ್ಟಿಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಏನಾದರೂ ಲಿಖಿತ ಆಕ್ಷೇಪಣೆಗಳಿದ್ದಲ್ಲಿ, ಅವರು ಪಟ್ಟಿ ಪ್ರಕಟವಾದ 07 ದಿನಗಳ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆಗಳನ್ನು ತಲುಪಿಸಬೇಕಾಗಿರುತ್ತದೆ.

'Not Willing' (ಸ್ವ-ಇಚ್ಛಾ ಹೇಳಿಕೆ) ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆ
ಪ್ರಮುಖ ಮಾಹಿತಿ: ಪ್ರಸ್ತುತ ಪ್ರಕಟವಾಗಿರುವ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳು ಈಗಾಗಲೇ ಬೇರೆ ಯಾವುದೇ ಹುದ್ದೆಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಥವಾ ಇನ್ಯಾವುದೇ ವೈಯಕ್ತಿಕ ಕಾರಣಗಳಿಂದಾಗಿ ಈ ಹುದ್ದೆಗೆ ಆಯ್ಕೆಯಾಗಲು ಇಚ್ಛಿಸದಿದ್ದಲ್ಲಿ (Not Willing), ಪಟ್ಟಿ ಪ್ರಕಟವಾದ 7 ದಿನಗಳ ಒಳಗಾಗಿ ಪೂರಕ ದಾಖಲೆಗಳೊಂದಿಗೆ ಆಯೋಗದ ಕಚೇರಿಗೆ ಖುದ್ದಾಗಿ ಹಾಜರಾಗಿ ಸ್ವ-ಇಚ್ಛಾ ಹೇಳಿಕೆಯನ್ನು ಸಲ್ಲಿಸಲು ಸೂಚಿಸಲಾಗಿದೆ.
ಹುದ್ದೆವಾರು ಶೈಕ್ಷಣಿಕ ಅರ್ಹತೆಯ ವಿವರಗಳು:

- ಕಿರಿಯ ಆರೋಗ್ಯ ನಿರೀಕ್ಷಕರು (Junior Health Inspector) : 11 ಹುದ್ದೆಗಳು (ಹೈ.ಕ)
- ಕಿರಿಯ ಆರೋಗ್ಯ ನಿರೀಕ್ಷಕರು (Junior Health Inspector) : 28 ಹುದ್ದೆಗಳು (ಹೈ.ಕ)
- ಸಹಾಯಕ ನೀರು ಸರಬರಾಜು ಆಪರೇಟರ್ (Asst. Water Supply Operator) : 05 ಹುದ್ದೆಗಳು (ಹೈ.ಕ)
- ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕಲ್) (Junior Engineer Electrical) : 01 ಹುದ್ದೆ (ಹೈ.ಕ)
- ಕಿರಿಯ ಇಂಜಿನಿಯರ್ (ಸಿವಿಲ್) (Junior Engineer Civil) : 08 ಹುದ್ದೆಗಳು (ಹೈ.ಕ)
- ಕಿರಿಯ ಇಂಜಿನಿಯರ್ (ಸಿವಿಲ್) (Junior Engineer Civil) : 07 ಹುದ್ದೆಗಳು (ಹೈ.ಕ)
ಪ್ರಮುಖ ದಿನಾಂಕಗಳು ಮತ್ತು ಮಾಹಿತಿಗಳು
- ಮೂಲ ಅಧಿಸೂಚನೆ ಸಂಖ್ಯೆ ಹಾಗೂ ದಿನಾಂಕ: ಸಂಖ್ಯೆ: ಪಿ.ಎಸ್.ಸಿ 504 ಆರ್.ಟಿ.ಬಿ-2/2023-24/3495, ದಿನಾಂಕ: 15-03-2024.
- ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾದ ದಿನಾಂಕ: 02-07-2026.
- ಆಕ್ಷೇಪಣೆ ಸಲ್ಲಿಸಲು ಇರುವ ಕಾಲಾವಕಾಶ: ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡ ದಿನಾಂಕದಿಂದ 07 ದಿನಗಳ ಒಳಗಾಗಿ ಲಿಖಿತವಾಗಿ ಸಲ್ಲಿಸಬೇಕು.
ಪ್ರಕಟಿಸಲಾಗಿರುವ ಈ ತಾತ್ಕಾಲಿಕ ಆಯ್ಕೆಪಟ್ಟಿಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಏನಾದರೂ ಲಿಖಿತ ಆಕ್ಷೇಪಣೆಗಳಿದ್ದಲ್ಲಿ, ಅವರು ಪಟ್ಟಿ ಪ್ರಕಟವಾದ 07 ದಿನಗಳ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆಗಳನ್ನು ತಲುಪಿಸಬೇಕಾಗಿರುತ್ತದೆ.
- ವಿಳಾಸ: ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001.
- ಗಮನಿಸಿ: ಕೊನೆಯ ದಿನಾಂಕದ ನಂತರ ತಲುಪುವ ಅಥವಾ ಸ್ವೀಕೃತವಾಗುವ ಯಾವುದೇ ಆಕ್ಷೇಪಣೆಗಳನ್ನು ಆಯೋಗವು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ.

'Not Willing' (ಸ್ವ-ಇಚ್ಛಾ ಹೇಳಿಕೆ) ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆ
ಪ್ರಮುಖ ಮಾಹಿತಿ: ಪ್ರಸ್ತುತ ಪ್ರಕಟವಾಗಿರುವ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳು ಈಗಾಗಲೇ ಬೇರೆ ಯಾವುದೇ ಹುದ್ದೆಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಥವಾ ಇನ್ಯಾವುದೇ ವೈಯಕ್ತಿಕ ಕಾರಣಗಳಿಂದಾಗಿ ಈ ಹುದ್ದೆಗೆ ಆಯ್ಕೆಯಾಗಲು ಇಚ್ಛಿಸದಿದ್ದಲ್ಲಿ (Not Willing), ಪಟ್ಟಿ ಪ್ರಕಟವಾದ 7 ದಿನಗಳ ಒಳಗಾಗಿ ಪೂರಕ ದಾಖಲೆಗಳೊಂದಿಗೆ ಆಯೋಗದ ಕಚೇರಿಗೆ ಖುದ್ದಾಗಿ ಹಾಜರಾಗಿ ಸ್ವ-ಇಚ್ಛಾ ಹೇಳಿಕೆಯನ್ನು ಸಲ್ಲಿಸಲು ಸೂಚಿಸಲಾಗಿದೆ.
ಹುದ್ದೆವಾರು ಶೈಕ್ಷಣಿಕ ಅರ್ಹತೆಯ ವಿವರಗಳು:
- ಕಿರಿಯ ಆರೋಗ್ಯ ನಿರೀಕ್ಷಕರು: ಆಯ್ಕೆಯಾದ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ 'Diploma In Sanitary Health Inspector' ಅಥವಾ 'Diploma In Health Inspector' ವಿದ್ಯಾರ್ಹತೆ ಹೊಂದಿದ್ದಾರೆ.
- ಸಹಾಯಕ ನೀರು ಸರಬರಾಜು ಆಪರೇಟರ್: ಈ ಹುದ್ದೆಗೆ 'ITI Fitter' ಅಥವಾ 'ITI Electrical' ತರಬೇತಿ ಮುಗಿಸಿದ ಅಭ್ಯರ್ಥಿಗಳನ್ನು ಪರಿಗಣಿಸಲಾಗಿದೆ.
- ಕಿರಿಯ ಇಂಜಿನಿಯರ್ (ಸಿವಿಲ್ / ಎಲೆಕ್ಟ್ರಿಕಲ್): ಸಂಬಂಧಪಟ್ಟ ವಿಷಯಗಳಲ್ಲಿ 'Diploma In Civil Engineering' ಅಥವಾ 'Diploma In Electrical & Electronics Engineering' ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ.
- ಗಮನಿಸಿ: ಕಿರಿಯ ಇಂಜಿನಿಯರ್ ಎಲೆಕ್ಟ್ರಿಕಲ್ ಹುದ್ದೆಯ ಆಯ್ಕೆಯು ಇಲಾಖೆಯಿಂದ ಸ್ವೀಕೃತವಾಗುವ ವಿದ್ಯಾರ್ಹತೆಯ ಸ್ಪಷ್ಟೀಕರಣದ ಷರತ್ತಿಗೆ ಒಳಪಟ್ಟಿರುತ್ತದೆ.

Comments