KPSC ಯು ತನ್ನ ಜಾಲತಾಣದಲ್ಲಿ 1)ನವೋದಯ ಶಾಲೆಯ ಲ್ಯಾಬೋರೇಟರಿ ಅಸಿಸ್ಟೆಂಟ್ 2)ಸ್ಥಳೀಯ ಸಂಸ್ಥೆಗಳ ಜ್ಯೂನಿಯರ ಎಂಜಿನಿಯರ, ಎಲೆಕ್ಟ್ರಿಷಿಯನ್ ಗ್ರೇಡ್ 1 ಮತ್ತು ಗ್ರೇಡ್ 2 ಮತ್ತು 3)ಕೃಷಿ ಇಲಾಖೆಯ Draughtsman ಹುದ್ದೆಗಳ ಅರ್ಹತಾ ಪಟ್ಟಿಯನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ ಅಬ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ನ ಸಹಾಯದಿಂದ ಅರ್ಹತಾ ಪಟ್ಟಿಯನ್ನು ಪಡೆಯಬಹುದು


Comments