ಕರ್ನಾಟಕದಲ್ಲಿ ಉದ್ಯೋಗ ಹಬ್ಬ:ಮುಂದಿನ 6 ತಿಂಗಳಲ್ಲಿ 72,186 ಸರ್ಕಾರಿ ಹುದ್ದೆಗಳ ಭರ್ತಿ! ಇಲಾಖಾವಾರು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
Published by: Heena Sheregar | Date:16 ಜುಲೈ 2026

ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಕೊನೆಗೂ ಅತ್ಯಂತ ಸಿಹಿ ಸುದ್ದಿ ಸಿಕ್ಕಿದೆ!
ಹಲವು ಕಾನೂನು ಸಂಘರ್ಷ ಹಾಗೂ ಒಳಮೀಸಲಾತಿ ಗೊಂದಲಗಳಿಂದ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ರಾಜ್ಯ ಸರ್ಕಾರ ಈಗ ಗ್ರೀನ್ ಸಿಗ್ನಲ್ ನೀಡಿದ್ದು, ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಬೃಹತ್ ಉದ್ಯೋಗ ಹಬ್ಬಕ್ಕೆ ಚಾಲನೆ ದೊರೆತಿದೆ. ಈ ಕುರಿತ ಇಲಾಖಾವಾರು ಕ್ಷಣಕ್ಷಣದ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಯಶಸ್ಸಿನ ಹಾದಿಯನ್ನು ಸುಲಭವಾಗಿಸಿಕೊಳ್ಳಲು ರಾಜ್ಯದ ಪ್ರಮುಖ ಶೈಕ್ಷಣಿಕ ಪೋರ್ಟಲ್ ಆದ KPSCVAANI.COM ಅನ್ನು ನಿರಂತರವಾಗಿ ಗಮನಿಸುತ್ತಿರಿ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕೈಗೊಂಡಿರುವ ಈ ಐತಿಹಾಸಿಕ ನಿರ್ಧಾರದ ಪ್ರಕಾರ, ಮುಂದಿನ ಕೇವಲ 6 ತಿಂಗಳೊಳಗೆ ಬರೋಬ್ಬರಿ 72,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕಟ್ಟುನಿಟ್ಟಿನ ಗಡುವು ವಿಧಿಸಲಾಗಿದೆ. ಈ ಬಾರಿಯ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯುವಕ-ಯುವತಿಯರಿಗೆ ಬಂಪರ್ ಕೊಡುಗೆ ಸಿಕ್ಕಿದ್ದು, ಒಟ್ಟು ಹುದ್ದೆಗಳಲ್ಲಿ ಬರೋಬ್ಬರಿ 32,000 ಹುದ್ದೆಗಳು ಈ ಭಾಗಕ್ಕೆ ಮೀಸಲಾಗಿವೆ. "2-4-6 ಫಾರ್ಮುಲಾ" (2 ತಿಂಗಳಲ್ಲಿ ನೋಟಿಫಿಕೇಶನ್, 4 ತಿಂಗಳಲ್ಲಿ ಎಕ್ಸಾಂ, 6 ತಿಂಗಳಲ್ಲಿ ಕೈಗೆ ಆರ್ಡರ್ ಕಾಪಿ) ಮೂಲಕ KEA ಮತ್ತು KPSC ಇಲಾಖೆಗಳು ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸಜ್ಜಾಗಿವೆ.
ಪೊಲೀಸ್, ಕಂದಾಯ, ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ಒಟ್ಟು 51ಕ್ಕೂ ಹೆಚ್ಚು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿ ಸಿದ್ಧವಾಗಿದ್ದು, ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳಿವೆ? ನಿಮ್ಮ ಜಿಲ್ಲೆಗೆ ಎಷ್ಟು ಹುದ್ದೆಗಳು ಹಂಚಿಕೆಯಾಗಿವೆ? ಅರ್ಜಿ ಸಲ್ಲಿಸಲು ವಯೋಮಿತಿ ಸಡಿಲಿಕೆಯ ನಿಯಮಗಳೇನು? ಈ ಎಲ್ಲಾ ಪ್ರಮುಖ ಅಧಿಕೃತ ಪಿಡಿಎಫ್ ಲಿಂಕ್‌ಗಳು ಮತ್ತು ಇಲಾಖಾವಾರು ಕಂಪ್ಲೀಟ್ ವಿವರಗಳನ್ನು ಪಡೆಯಲು ಈಗಲೇ KPSCVAANI.COM ಜಾಲತಾಣಕ್ಕೆ ಭೇಟಿ ನೀಡಿ ಹಾಗೂ ನಿಮ್ಮ ಕೆರಿಯರ್ ಕನಸನ್ನು ನನಸಾಗಿಸಿಕೊಳ್ಳಿ!
ಪ್ರಸ್ತುತ ಚಾಲ್ತಿಯಲ್ಲಿರುವ ಹುದ್ದೆಗಳು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ನೀವು ಇನ್ನು ಕೂಡ ಅರ್ಜಿ ಸಲ್ಲಿಸದಿದ್ದರೆ ತಕ್ಷಣ ಗಮನಿಸಿ, ಈ ಕೆಳಗಿನ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಬಹುದು:
ಸದ್ಯದಲ್ಲೇ ಬರಲಿದೆ 319 KPSC KAS ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳು!
KPSC ಆಕಾಂಕ್ಷಿಗಳಿಗೆ ಮತ್ತೊಂದು ಬಿಗ್ ಅಪ್ಡೇಟ್! 2026-27ನೇ ಸಾಲಿನ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ 319 KAS ಹುದ್ದೆಗಳ ನೇಮಕಾತಿಗೆ ಡಿಪಿಎಆರ್ (DPAR) ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ.
ಅಷ್ಟೇ ಅಲ್ಲದೆ, ಕೆಇಎ (KEA) ವತಿಯಿಂದ ಅಬಕಾರಿ ಎಸ್‌ಐ, ಸಾರಿಗೆ ಇಲಾಖೆ ವೆಹಿಕಲ್ ಇನ್‌ಸ್ಪೆಕ್ಟರ್, ತೋಟಗಾರಿಕೆ, ಕೃಷಿ, ಇಂಧನ ಮತ್ತು ನಗರಾಭಿವೃದ್ಧಿ ಇಲಾಖೆಗಳ ಸುಮಾರು 8,000 ಹುದ್ದೆಗಳಿಗೆ ವಾರದೊಳಗೆ ನೋಟಿಫಿಕೇಶನ್ ಪ್ರಕಟವಾಗಲಿದೆ. ಜೊತೆಗೆ 15,000 ಶಿಕ್ಷಕರ (Teachers Recruitment) ಬೃಹತ್ ನೇಮಕಾತಿಗೂ ಪ್ರಕ್ರಿಯೆ ಆರಂಭವಾಗಿದೆ.
ಇಲಾಖಾವಾರು ಖಾಲಿ ಇರುವ ಹುದ್ದೆಗಳ ವಿವರ (Vacancy Details):
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕೆಪಿಎಸ್‌ಸಿ ವಾಣಿ ಎಕ್ಸ್‌ಪರ್ಟ್ ಟಿಪ್ಸ್ (Exam Preparation Tips):
ಆಗಸ್ಟ್‌ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲೇ ಬಹುತೇಕ ಎಲ್ಲಾ ಪರೀಕ್ಷೆಗಳು ಮುಗಿಯಲಿರುವುದರಿಂದ ಅಭ್ಯರ್ಥಿಗಳಿಗೆ ಸಿದ್ಧತೆಗೆ ಅತ್ಯಂತ ಕಡಿಮೆ ಸಮಯಾವಕಾಶವಿದೆ.

- ಗ್ರಾಮ ಆಡಳಿತಾಧಿಕಾರಿ (VA Jobs): 572 ಹುದ್ದೆಗಳು – ಕೊನೆಯ ದಿನಾಂಕ: ಜುಲೈ 30
- ಭೂಮಾಪಕರು (Surveyors): 750 ಹುದ್ದೆಗಳು – ಕೊನೆಯ ದಿನಾಂಕ: ಆಗಸ್ಟ್ 7
- ವಸತಿ ಶಾಲೆ ಶಿಕ್ಷಕರು (Residential School Teachers): 1,074 ಹುದ್ದೆಗಳು – ಕೊನೆಯ ದಿನಾಂಕ: ಆಗಸ್ಟ್ 13
- ವಿಶೇಷ ಮೀಸಲು ಪೊಲೀಸ್ ಪಡೆ (KSRP Police Constable): 2,314 ಹುದ್ದೆಗಳು – ಕೊನೆಯ ದಿನಾಂಕ: ಆಗಸ್ಟ್ 20
ಸದ್ಯದಲ್ಲೇ ಬರಲಿದೆ 319 KPSC KAS ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳು!
KPSC ಆಕಾಂಕ್ಷಿಗಳಿಗೆ ಮತ್ತೊಂದು ಬಿಗ್ ಅಪ್ಡೇಟ್! 2026-27ನೇ ಸಾಲಿನ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ 319 KAS ಹುದ್ದೆಗಳ ನೇಮಕಾತಿಗೆ ಡಿಪಿಎಆರ್ (DPAR) ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ.
- ಗ್ರೂಪ್ ಎ (117 ಹುದ್ದೆಗಳು): ಸಹಾಯಕ ಆಯುಕ್ತರು (AC), ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ಖಜಾನೆ ಇಲಾಖೆ ಸಹಾಯಕ ನಿರ್ದೇಶಕರು, ಇಒ (ಪಂಚಾಯತ್ ರಾಜ್), ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು.
- ಗ್ರೂಪ್ ಬಿ (202 ಹುದ್ದೆಗಳು): ತಹಶೀಲ್ದಾರ್ (Tehsildar), ವಾಣಿಜ್ಯ ತೆರಿಗೆ ಅಧಿಕಾರಿ (CTO), ಡಿವೈಎಸ್ಪಿ (DySP), ಅಬಕಾರಿ ಉಪ ಅಧೀಕ್ಷಕರು, ಉದ್ಯೋಗಾಧಿಕಾರಿ.
ಅಷ್ಟೇ ಅಲ್ಲದೆ, ಕೆಇಎ (KEA) ವತಿಯಿಂದ ಅಬಕಾರಿ ಎಸ್‌ಐ, ಸಾರಿಗೆ ಇಲಾಖೆ ವೆಹಿಕಲ್ ಇನ್‌ಸ್ಪೆಕ್ಟರ್, ತೋಟಗಾರಿಕೆ, ಕೃಷಿ, ಇಂಧನ ಮತ್ತು ನಗರಾಭಿವೃದ್ಧಿ ಇಲಾಖೆಗಳ ಸುಮಾರು 8,000 ಹುದ್ದೆಗಳಿಗೆ ವಾರದೊಳಗೆ ನೋಟಿಫಿಕೇಶನ್ ಪ್ರಕಟವಾಗಲಿದೆ. ಜೊತೆಗೆ 15,000 ಶಿಕ್ಷಕರ (Teachers Recruitment) ಬೃಹತ್ ನೇಮಕಾತಿಗೂ ಪ್ರಕ್ರಿಯೆ ಆರಂಭವಾಗಿದೆ.
ಇಲಾಖಾವಾರು ಖಾಲಿ ಇರುವ ಹುದ್ದೆಗಳ ವಿವರ (Vacancy Details):
- ಶಿಕ್ಷಣ ಮತ್ತು ಸಾಕ್ಷರತೆ: 18,595
- ಸಾರಿಗೆ ಇಲಾಖೆ:9,253
- ಒಳಾಡಳಿತ (ಪೊಲೀಸ್): 6,959
- ಇಂಧನ ಇಲಾಖೆ: 5,613
- ಆರ್ಥಿಕ ಇಲಾಖೆ: 3,591
- ಉನ್ನತ ಶಿಕ್ಷಣ: 3,560
- ನಗರಾಭಿವೃದ್ಧಿ: 3,275
- ಕಂದಾಯ ಇಲಾಖೆ: 2,760
- ವೈದ್ಯಕೀಯ ಶಿಕ್ಷಣ: 2,758
- ಅಲ್ಪಸಂಖ್ಯಾತರ ಕಲ್ಯಾಣ: 2,159
- ಕೃಷಿ ಇಲಾಖೆ: 1,860
- ಸಮಾಜ ಕಲ್ಯಾಣ: 1,760
- ಅರಣ್ಯ ಇಲಾಖೆ: 1,205
- ಗ್ರಾಮೀಣಾಭಿವೃದ್ಧಿ (RDPR): 1,034
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕೆಪಿಎಸ್‌ಸಿ ವಾಣಿ ಎಕ್ಸ್‌ಪರ್ಟ್ ಟಿಪ್ಸ್ (Exam Preparation Tips):
ಆಗಸ್ಟ್‌ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲೇ ಬಹುತೇಕ ಎಲ್ಲಾ ಪರೀಕ್ಷೆಗಳು ಮುಗಿಯಲಿರುವುದರಿಂದ ಅಭ್ಯರ್ಥಿಗಳಿಗೆ ಸಿದ್ಧತೆಗೆ ಅತ್ಯಂತ ಕಡಿಮೆ ಸಮಯಾವಕಾಶವಿದೆ.
- ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಓದಿ: KEA ಮತ್ತು KPSC ಈ ಹಿಂದೆ ನಡೆಸಿರುವ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು (Old Question Papers) ಕಡ್ಡಾಯವಾಗಿ ಅವಲೋಕಿಸಿ.
- ಪ್ರಮುಖ 3 ವಿಷಯಗಳತ್ತ ಗಮನಹರಿಸಿ: ಸಾಮಾನ್ಯವಾಗಿ 5 ಕೋರ್ ವಿಷಯಗಳಿಂದ 60 ರಿಂದ 75 ಪ್ರಶ್ನೆಗಳು ಬರುತ್ತವೆ. ಸಮಯದ ಅಭಾವವಿದ್ದರೆ ಕನಿಷ್ಠ 3 ವಿಷಯಗಳನ್ನಾದರೂ ಸಂಪೂರ್ಣವಾಗಿ ಅಧ್ಯಯನ ಮಾಡಿ ಯಶಸ್ಸು ಗಳಿಸಿ.

Comments