Life is like this loading!

We've to prepare well to perform better

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೀದರ್ ಇಲ್ಲಿನ ಜವಾನರು ( Peons ) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ
Author: Rukmini Krushna Ganiger | Date:18 ಜುಲೈ 2021
Image not found
- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೀದರ್ ಕಚೇರಿ ಆದೇಶ ಸಂಖ್ಯೆ : 109/2017 ರ ಅನ್ವಯ ದಿನಾಂಕ :06/03/2017 ರಂದು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ನಂತರ ದಿನಗಳಲ್ಲಿ ಮೆರಿಟ್ ಅರ್ಹ ಅಭ್ಯರ್ಥಿಗಳ ಸಂದರ್ಶನ ಮತ್ತು ಅಧಿಕೃತ ಅಧಿಸೂಚನೆಯ ರೊಸ್ಟರ ಆಧಾರದ ಮೇಲೆ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಲಾಗಿರುತ್ತದೆ.

Comments