Loading..!

ಕರ್ನಾಟಕ ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ನೇಮಕಾತಿಯ ದೈಹಿಕ ಪರೀಕ್ಷೆ ಕುರಿತ ಲೇಟೆಸ್ಟ್ ಮಾಹಿತಿ
Published by: Rukmini Krushna Ganiger | Date:4 ಜುಲೈ 2021
Image not found
ಕರ್ನಾಟಕ ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) (545+ 402) ಹುದ್ದೆಗಳ (ಎರಡೂ) ನೇಮಕಾತಿಗೆ ಸಂಬಂಧಿಸಿದಂತೆ  (ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಹುದ್ದೆಗಳ ನೇಮಕಾತಿ ಸಲುವಾಗಿ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ದಿನಾಂಕ: 05/07/2021 ರಂದು ಪ್ರಾರಂಭಿಸಲು ನಿರ್ಧರಿಸಲಾಗಿತ್ತು ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಮೇಲ್ಕಂಡ ಪರೀಕ್ಷೆಗಳನ್ನು ಜುಲೈ ತಿಂಗಳ ಅಂತ್ಯದಲ್ಲಿ ಅಂದರೆ 26-07-2021 ರಿಂದ ನಡೆಸಲು ಉದ್ದೇಶಿಸಲಾಗಿದೆ ಎಂಬುದು ಸದ್ಯದ ಮಾಹಿತಿ .

Comments

Ananda Rn ಜುಲೈ 5, 2021, 11:08 ಪೂರ್ವಾಹ್ನ
ಪ್ರವೀಣ್ ಕುಮಾರ್ ನಾಗಪ್ಪಾ ಜುಲೈ 5, 2021, 11:08 ಪೂರ್ವಾಹ್ನ
Purushotham Poo ಜುಲೈ 5, 2021, 11:58 ಪೂರ್ವಾಹ್ನ
Varsha 1993 Ishta ಜುಲೈ 5, 2021, 5:59 ಅಪರಾಹ್ನ
Mahesh Pujari ಜುಲೈ 7, 2021, 5:06 ಅಪರಾಹ್ನ