ಭಾರತೀಯ ವಿಮಾನಯಾನ ಪ್ರಾಧಿಕಾರದ ಕಾರ್ಗೋ ಲಾಜಿಸ್ಟಿಕ್ಸ್ ಅಲೈಡ್ ಸರ್ವಿಸಸ್ ಕಂಪನಿ ಲಿಮಿಟೆಡ್ (AAICLAS) ದಲ್ಲಿ ಖಾಲಿ ಇರುವ 12 ಅಸಿಸ್ಟೆಂಟ್, ಸೆಕ್ಯುರಿಟಿ ಸ್ಕ್ರೀನರ್ ಮತ್ತು ಕಂಪನಿ ಕಾರ್ಯದರ್ಶಿ (Company Secretary) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳು ದೆಹಲಿ – ನವದೆಹಲಿ ಮತ್ತು ಲೇಹ್ ಪ್ರದೇಶಗಳಲ್ಲಿ ಲಭ್ಯವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 2025ರ ಅಕ್ಟೋಬರ್ 3ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ :
ಅಸಿಸ್ಟೆಂಟ್ (ಭದ್ರತಾ) : 6
ಸೆಕ್ಯುರಿಟಿ ಸ್ಕ್ರೀನರ್ : 6
ಕಂಪನಿ ಕಾರ್ಯದರ್ಶಿ :
ವಯೋಮಿತಿ :
ಅಸಿಸ್ಟೆಂಟ್ (ಭದ್ರತಾ) : 27 ವರ್ಷ
ಸೆಕ್ಯುರಿಟಿ ಸ್ಕ್ರೀನರ್ : 30 ವರ್ಷ
ಕಂಪನಿ ಕಾರ್ಯದರ್ಶಿ : 45 ವರ್ಷ
ವೇತನ ಶ್ರೇಣಿ :
ಅಸಿಸ್ಟೆಂಟ್ (ಭದ್ರತಾ) : ₹21,500 – ₹22,500
ಸೆಕ್ಯುರಿಟಿ ಸ್ಕ್ರೀನರ್ : ₹30,000 – ₹34,000
ಕಂಪನಿ ಕಾರ್ಯದರ್ಶಿ : ₹90,000 – ₹1,05,000
ಅರ್ಹತೆಗಳು :
- ಅಸಿಸ್ಟೆಂಟ್ (ಭದ್ರತಾ): 12ನೇ ತರಗತಿ ಪಾಸಾಗಿರಬೇಕು
- ಸೆಕ್ಯುರಿಟಿ ಸ್ಕ್ರೀನರ್: ಪದವಿ ಪಡೆದಿರಬೇಕು
- ಕಂಪನಿ ಕಾರ್ಯದರ್ಶಿ: ಸಂಬಂಧಿತ ಕ್ಷೇತ್ರದಲ್ಲಿ ಅರ್ಹತೆ (Company Secretary)
ವಯೋಮಿತಿಯಲ್ಲಿ ಸಡಿಲಿಕೆ :
- OBC (NCL): 3 ವರ್ಷ
- SC/ST: 5 ವರ್ಷ
ಆಯ್ಕೆ ಪ್ರಕ್ರಿಯೆ :
- ಶಾರ್ಟ್‌ಲಿಸ್ಟಿಂಗ್
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
ಕಂಪನಿ ಕಾರ್ಯದರ್ಶಿ ಹುದ್ದೆಗಾಗಿ:
ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಭರ್ತಿಯಾದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ HR Section, AAICLAS Complex, Corporate Headquarter, Flying Club Road, Safdarjung Airport, New Delhi – 110003 ವಿಳಾಸಕ್ಕೆ 03-ಅಕ್ಟೋಬರ್-2025ರೊಳಗೆ ಕಳುಹಿಸಬೇಕು.
- ಅಸಿಸ್ಟೆಂಟ್ (ಭದ್ರತಾ) ಮತ್ತು ಸೆಕ್ಯುರಿಟಿ ಸ್ಕ್ರೀನರ್ ಹುದ್ದೆಗಳಿಗೆ:
ಅಭ್ಯರ್ಥಿಗಳು ವಾಕ್-ಇನ್ ಸಂದರ್ಶನದಲ್ಲಿ ಹಾಜರಾಗಬೇಕು. ಅಗತ್ಯ ದಾಖಲೆಗಳನ್ನು ಜೊತೆ ತರಬೇಕು.
- ಸೆಕ್ಯುರಿಟಿ ಸ್ಕ್ರೀನರ್ ಸಂದರ್ಶನ: 30-ಸೆಪ್ಟೆಂಬರ್-2025
- ಅಸಿಸ್ಟೆಂಟ್ (ಭದ್ರತಾ) ಸಂದರ್ಶನ: 01-ಅಕ್ಟೋಬರ್-2025
- ಸ್ಥಳ: Conference Hall, Near Office of Airport Director, KBR Airport, Leh
ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ ದಿನಾಂಕ: 16-ಸೆಪ್ಟೆಂಬರ್-2025
- ಸೆಕ್ಯುರಿಟಿ ಸ್ಕ್ರೀನರ್ ವಾಕ್-ಇನ್ ಸಂದರ್ಶನ: 30-ಸೆಪ್ಟೆಂಬರ್-2025
- ಅಸಿಸ್ಟೆಂಟ್ (ಭದ್ರತಾ) ವಾಕ್-ಇನ್ ಸಂದರ್ಶನ: 01-ಅಕ್ಟೋಬರ್-2025
- ಕಂಪನಿ ಕಾರ್ಯದರ್ಶಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-ಅಕ್ಟೋಬರ್-2025
👉ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ AAICLAS ನೇಮಕಾತಿ 2025 ಒಂದು ಉತ್ತಮ ಅವಕಾಶ.
Comments