Job Description: * ವಿಶ್ವಬ್ಯಾಂಕ್ ಪ್ರಕಟಿಸಿರುವ ಜಾಗತಿಕ ಲಾಜಿಸ್ಟಿಕ್ (ಸಾಗಣಿಕೆ,ಸರಬರಾಜು) ನಿರ್ವಹಣಾ ಸೂಚ್ಯಂಕ (ಎಲ್ಪಿಐ) 2023ರಲ್ಲಿ ಭಾರತವು ಆರು ಸ್ಥಾನಗಳಷ್ಟು ಮೇಲೇರಿದ್ದು, 139 ದೇಶಗಳನ್ನು ಒಳಗೊಂಡ ವಿಶ್ವಬ್ಯಾಂಕ್ ನ ಸಾಗಣೆ ನಿರ್ವಹಣಾ ಸೂಚ್ಯಂಕದಲ್ಲಿ ಭಾರತದ 38 ನೇ ರ‍್ಯಾಂಕಿಂಗ್ ಸ್ಥಾನ ಪಡೆದಿದೆ. * ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಹೂಡಿಕೆಯು ಭಾರತದ ರ‍್ಯಾಂಕಿಂಗ್ ಪ್ರಗತಿಗೆ ಕಾರಣವೆಂದು ವರದಿ ತಿಳಿಸಿದೆ.