* ಭಾರತ ದೇಶದಲ್ಲಿ ಚಾವಣಿ ಸೌರ ಯೋಜನೆಯನ್ನು ಉತ್ತೇಜಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿಶ್ವ ಬ್ಯಾಂಕ್ ನೊಂದಿಗೆ 1,300 ಕೋಟಿ ರೂ ಹೆಚ್ಚಿನ ಸಾಲಪತ್ರ ಯೋಜನೆಗೆ ಸಹಿ ಹಾಕಿದೆ.* ವಸತಿ ಮತ್ತು ಸಾಂಸ್ಥಿಕ ವಲಯಗಳಲ್ಲಿ ಗ್ರಿಡ್-ಸಂಪರ್ಕಿತ ಚಾವಣಿ ಸೌರ ಯೋಜನೆಯನ್ನು ಎಲ್ ಓ ಸಿ ಬೆಂಬಲಿಸಿದೆ ಎಂದು SBI ಹೇಳಿದೆ.* ಹವಾಮಾನ ಕ್ರಿಯಾ ಯೋಜನೆಯನ್ನು ಬೆಂಬಲಿಸಲು SBI ಯುರೋಪಿಯನ್ ಇನ್ ಸ್ಟ್ರುಮೆಂಟ್ ಬ್ಯಾಂಕ್ ನೊಂದಿಗೆ 1800 ಕೋಟಿ ರೂ. ಮೊತ್ತದ ಎಲ್ ಒಸಿಗೆ ಸಹಿ ಹಾಕಿತು.