* ಉಕ್ರೇನ್ ಅಧ್ಯಕ್ಷ ವೋಲೊಡಿಮಿರ್ ಝೆಲೆನ್ ಸ್ಕಿ ಅವರು ವಿಶೇಷ ನ್ಯಾಯಮಂಡಳಿ ರಚಿಸಲು ಅಂತರರಾಷ್ಟ್ರೀಯ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. * ಉಕ್ರೇನ್ ಮೇಲಿನ ಅಕ್ರಮಣಕ್ಕೆ ಮತ್ತು ಯುದ್ಧ ಅಪರಾಧಗಳಿಗೆ ರಷ್ಯಾವನ್ನು ಹೊಣೆಯಾಗಿಸಲು ಝೆಲೆನ್ ಸ್ಕಿ ಅವರು ವಿಶೇಷ ನ್ಯಾಯಮಂಡಳಿ ರಚಿಸಲು ಆಗ್ರಹಿಸಿದ್ದಾರೆ.