* ನೈಸರ್ಗಿಕ ವಿಕೋಪವು ಮನುಷ್ಯನನ್ನು ಬಡತನಕ್ಕೆ ತಳ್ಳುತ್ತದೆ ಮತ್ತು ಬಹುತೇಕವಾಗಿ ಬಡವರೇ ನೈಸರ್ಗಿಕ ವಿಕೋಪಕ್ಕೆ ಬಲಿಯಾಗುತ್ತಾರೆ. * ಬಡತನ ಮತ್ತು ಶ್ರೀಮಂತಿಕೆಯ ಅಂತರ ಜಾಸ್ತಿಯಾಗಿ ಅಸಮಾನತೆಯು ಕೂಡ ಹೆಚ್ಚಾಗುತ್ತದೆ. ಬಹುತೇಕ ಬಡದೇಶಗಳು ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಾ ದೇಶಗಳಲ್ಲಿ ಅಸಮಾನತ ಹೆಚ್ಚಾಗುತ್ತಿದೆ. * ನೈಸರ್ಗಿಕ ವಿಕೋಪದಿಂದ ಉಂಟಾಗುವ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ಜೀವ ಹಾನಿ, ಜೀವನದ ಕಷ್ಟ, ಆರ್ಥಿಕ ನಷ್ಟ ಮೂಲಭೂತ ಸೌಕರ್ಯ ಸೇರಿದಂತೆ ಪ್ರಮುಖ 7 ತೊಂದರೆಗಳನ್ನು ಗುರುತಿಸಿ, ← ಅವುಗಳನ್ನು ತಡೆಗಟ್ಟುವ ಸಲುವಾಗಿ ವಿಶ್ವಸಂಸ್ಥೆಯು, 38 ಸೂತ್ರಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಎಲ್ಲಾ ದೇಶಗಳಿಗೂ ಸಂದೇಶ ರವಾನಿಸಿದೆ.