* ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯಲ್ಲಿರುವ ವೆಂಬನಾಡ್ ಸರೋವರವು ಭಾರತದಲ್ಲೇ ಅತಿದೊಡ್ಡ ಸರೋವರವಾಗಿದ್ದು, ಇದು ಕೇರಳದ ಹಲವಾರು ಜಿಲ್ಲೆಗಳಲ್ಲಿ ವ್ಯಾಪಿಸಿದೆ ಮತ್ತು 2033.02 ಚ. ಕಿ. ಮೀ ಗಿಂತಲೂ ಹೆಚ್ಚಿನ ಭೂಮಿಯನ್ನು ಆವರಿಸಿದೆ.* ವೆಂಬನಾಡ್ ಸರೋವರದ ಉದ್ದ 96 km ಮತ್ತು ಅಗಲ 14 km ಯಾಗಿದ್ದು, ಇದು ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ.* ಕುಮರಕೊಂ ಪಕ್ಷಿಧಾಮವು ವೆಂಬನಾಡ್ ಸರೋವರದಲ್ಲಿ ಪಕ್ಷಿಗಳ ವೀಕ್ಷಣೆ, ಹಿನ್ನೀರಿನ ದೋಣಿ ವಿಹಾರ ಮತ್ತು ಛಾಯಾಗ್ರಹಣಕ್ಕೆ ಈ ಸರೋವರ ಹೆಸರುವಾಸಿಯಾಗಿದೆ.