* ವಾಯುಮಾಲಿನ್ಯ ಸೂಚ್ಯಂಕ 2022ರ ಪ್ರಕಾರ ಭಾರತದ ವಾಯುಮಾಲಿನ್ಯ ಪರಿಸ್ಥಿತಿ ಕೆಟ್ಟದಾಗಿದ್ದು, ವಾಯುಮಾಲಿನ್ಯ ಸೂಚ್ಯಂಕ ಪಟ್ಟಿಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 8ನೇ ಸ್ಥಾನದಲ್ಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. * ಸ್ವಿಸ್ ಏರ್ ಕ್ವಾಲಿಟಿ ಟೆಕ್ನಾಲಜಿ ಕಂಪನಿ IQAir ಪ್ರಕಟಿಸಿದ ವಾರ್ಷಿಕ ವಿಶ್ವ ವಾಯು ಗುಣಮಟ್ಟದ ವರದಿಯ ಪ್ರಕಾರ, ವಿಶ್ವದ ಟಾಪ್ 20 ಅತ್ಯಂತ ಕಲುಷಿತ ನಗರಗಳಲ್ಲಿ 15 ಭಾರತೀಯ ನಗರಗಳಿವೆ.