* ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕಾದ 19 ವರ್ಷದ ಕೊಕೊ ಗಾಫ್ ಅವರು ಸೆಪ್ಟೆಂಬರ್ 09 ರಂದು ನೆಡೆದ ಫೈನಲ್ ನಲ್ಲಿ ಅಮೆರಿಕ ಓಪನ್ ಕಿರೀಟ್ ವನ್ನು ಮುಡಿಗೇರಿಸಿಕೊಂಡರು.* ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಕೊಕೊ ಗಾಫ್ ಅವರು 2-6 6-3 6-2 ಸೆಟ್ ಗಳಿಂದ ಬೆಲಾರಸ್ ನ ಅರಿನಾ ಸಬಲೆಂಕಾ ಅವರನ್ನು ಸೋಲಿಸಿ ಗೆಲವು ಸಾಧಿಸಿದ್ದಾರೆ.* ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಗೆಲವು ಸಾದಿಸಿದ ಕೊಕೊ ಗಾಫ್ ಅವರು ಟ್ರೋಫಿಯೊಂದಿಗೆ 24.93 ಕೋಟಿ ನಗದು ಬಹುಮಾನ ಪಡೆದುಕೊಂಡಿದ್ದು, ಹಾಗೂ 'ರನ್ನರ್ ಆಫ್' ಆದ ಅರಿನಾ ಸಬಲೆಂಕಾ ಅವರಿಗೆ 12.46 ಕೋಟಿ ಪಡೆದುಕೊಂಡಿದ್ದಾರೆ.