Job Description: * ಈ ದಶಕದಲ್ಲಿ ಅತ್ಯಂತ ಭೀಕರವೆನಿಸಿದ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದಲ್ಲಿ 11 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಫೆ.08 ರ ವರದಿಯ ಪ್ರಕಾರ 11,236 ಜನರು ಈ ದುರತದಲ್ಲಿ ಸಾವಿಗೀಡಾಗಿದ್ದಾರೆ. * ಟರ್ಕಿಯ ಭೂಕಂಪದಲ್ಲಿ ಭಾರತೀಯ ಪ್ರಜೆಯೊಬ್ಬ ಕಾಣೆಯಾಗಿದ್ದು, 10 ಜನ ಭಾರತೀಯರು ಹಾನಿಗೊಳಗಾಗಿದ್ದಾರೆ.