Job Description: * ಟಿಟೊನೊಸಾರಸ್ ಗಳಿಗೆ (ಅತ್ಯಂತ ದೊಡ್ಡ ಡೈನೋಸಾರ್ ಸಂತತಿ) ಸಂಬಂಧಿಸಿದ 92 ಗೂಡುಕಟ್ಟುವ ತಾಣಗಳು ಹಾಗೂ ಆ ಸ್ಥಳದಲ್ಲಿದ್ದ ಅವುಗಳ 256 ಮೊಟ್ಟೆಯ ಪಳಿಯುಳಿಕೆಗಳನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆಯ ನರ್ಮದಾ ಕಣಿವೆಯಲ್ಲಿ ಸಂಶೋಧಕರು ಪತ್ತೆ ಹಚ್ಚಿದ್ದಾರೆ. * ಕಣಿವೆ ಪ್ರದೇಶದಲ್ಲಿ ಒಟ್ಟು ಆರು ಬಗೆಯ ಮೊಟ್ಟೆಯ ಪಳಿಯುಳಿಕೆಗಳು ಪತ್ತೆಯಾಗಿವೆ. ಟಿಟೊನೊಸಾರಸ್ ಗಳು ಮೊಸಳೆಗಳ ಹಾಗೆ ಆಳವಿಲ್ಲದ ಹೊಂಡಗಳಲ್ಲಿ ತಮ್ಮ ಮೊಟ್ಟೆಗಳನ್ನು ಅಡಗಿಸುತ್ತವೆ ಎಂಬುದು ಗೂಡುಗಳ ವಿನ್ಯಾಸದ ಅಧ್ಯಯನದಿಂದ ತಿಳಿದು ಬಂದಿದೆ.