Job Description: * ಭಾರತ ತಂಡವು ಐಸಿಸಿ ಟೆಸ್ಟ್, ಕ್ರಿಕೆಟ್, ಬ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಅಗ್ರಸ್ಥಾನ ಪಡೆದ ಗೌರವ ತನ್ನದಾಗಿಸಿಕೊಂಡಿದೆ.* ನಾಗಪುರದಲ್ಲಿ ನಡೆದಿದ್ದ ಬಾರ್ಡರ್ ಗಾವಸ್ಕರ್ ಟ್ರೋಫಿ: ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯವನ್ನು ರೋಹಿತ್ ಶರ್ಮ ಬಳಗ ಇನಿಂಗ್ ಹಾಗೂ 132 ರನ್‌ಗಳಿಂದ ಗೆದ್ದಿತು.* ಟಿ20 ತಂಡಗಳ ಬ್ಯಾಂಕಿಂಗ್‌ನಲ್ಲಿ ಹಲವು ಸಮಯಗಳಿಂದ ಅಗ್ರಸ್ಥಾನದ ಲ್ಲಿರುವ ಭಾರತ ತಂಡ, ಕಳೆದ ತಿಂಗಳು ಏಕದಿನ ಕ್ರಿಕೆಟ್ ಬ್ಯಾಂಕಿಂಗ್‌ನಲ್ಲಿ ಅಗ್ರ- ಪಟ್ಟಕ್ಕೇರಿತ್ತು. ಟೆಸ್ಟ್ ಬ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡವು (115) ಆಸ್ಟ್ರೇಲಿ- ಯಾಕ್ಕಿಂತ (111) ನಾಲ್ಕು ರೇಟಿಂಗ್ ಪಾಯಿಂಟ್‌ಗಳಿಂದ ಮುಂದಿದೆ.