* ತಂತ್ರಜ್ಞಾನ ಕ್ಷೇತ್ರದ ಬೃಹತ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಭಾರತದ ಅತ್ಯಂತ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಐ.ಟಿ. ಸೇವಾ ಕಂಪನಿ ಇನ್ಫೋಸಿಸ್ ಭಾರತದ ಅತ್ಯಂತ ಮೌಲ್ಯಯುತ ಬ್ಯಾಂಡ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. * ರಿಲಯನ್ಸ್ ಸಮೂಹಕ್ಕೆ ಸೇರಿರುವ ಜಿಯೊ ಕಂಪನಿಯು 5ನೇ  ಸ್ಥಾನ ಮತ್ತು 4ನೇ ಸ್ಥಾನದಲ್ಲಿ ಎಚ್‌ಡಿಎಫ್‌ಸಿ. ಏರ್‌ಟೆಲ್, ಎಲ್‌ಐಸಿ, ಮಹೀಂದ್ರ, ಎಸ್‌ಬಿಐ ಮತ್ತು ಐಸಿಐಸಿಐ ಈ ಪಟ್ಟಿಯಲ್ಲಿ ಇರುವ ಇತರ ಬ್ರಾಂಡ್‌ಗಳು, ತಂತ್ರಜ್ಞಾನ ಕ್ಷೇತ್ರದ ಮೂರು ಬ್ಯಾಂಡ್‌ಗಳು 5 ನೇ ಸ್ಥಾನ ಪಡೆದಿವೆ ಎಂದು ಜಾಗತಿಕ ಬ್ಯಾಂಡ್ ಸಮಾಲೋಚನಾ ಸಂಸ್ಥೆ ಇಂಟರ್‌ಬ್ರಾಂಡ್‌ 2023 ರ ಸಾಲಿನ ಈ ಪಟ್ಟಿಯನ್ನು ತಿಳಿಸಿದೆ.*ಟಾಟಾ ಕನ್ನಲ್ವೆನ್ಸಿ ಸರ್ವಿಸಸ್ (ಟಿಸಿಎಸ್) ಬ್ರಾಂಡ್ ಕಂಪನಿಯ ಮೌಲ್ಯ 11.09 ಲಕ್ಷ ಕೋಟಿ, ರಿಲಯನ್ಸ್ ಬ್ರಾಂಡ್ ಮೌಲ್ಯ 265,320 ಕೋಟಿ ಹಾಗೂ ಇನ್ಫೋಸಿಸ್ 23,00 53.323 ಕೋಟಿ ಎಂದು ವರದಿ ತಿಳಿಸಿದೆ.