* ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲಿ 'ಟೈಮ್ಸ್ ಹೈಯರ್ ಎಜುಕೇಷನ್ (ಟಿಎಚ್‌ಇ) ಇಂಪ್ಯಾಕ್ಟ್ ರಾಂಕಿಂಗ್ 2023' ರಂದು ಗುರುವಾರ ಬಿಡುಗಡೆಯಾಗಿದ್ದು, ತಮಿಳುನಾಡಿನ ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠ ಜಾಗತಿಕ ಮಟ್ಟದಲ್ಲಿ 52ನೇ ಬ್ಯಾಂಕ್ ಪಡೆದುಕೊಂಡಿದೆ.* ಆಸ್ಟ್ರೇಲಿಯಾದ ವೆಸ್ಟ್ರನ್ ಸಿಡ್ನಿ ವಿ.ವಿ, ಬ್ರಿಟನ್‌ನ ಯುನಿವರ್ಸಿಟಿ ಆಫ್ ಮ್ಯಾಂಚೆಸ್ಟರ್, ಕೆನಡಾದ ಕ್ಲೀನ್ ಯುನಿವರ್ಸಿಟಿಗಳು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಸ್ಥಾನ ಪಡೆದಿದ್ದು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ತಲುಪುವ ನಿಟ್ಟಿನಲ್ಲಿ ಈ ವಿಶ್ವವಿದ್ಯಾಲಯಗಳು ಸಾಧನೆ ಮಾಡಿವೆ.