* ಜೆಇಇ, ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಟ್ಟಿನಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆಂಡ್ ಟ್ರೇನಿಂಗ್ (ಎನ್‌ಸಿಇಆರ್‌ಟಿ), ಸ್ವಯಂ ಮೌಲ್ಯಮಾಪನ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆಗಳಿಗೆ ಸಹಾಯ (ಸಾಥಿ) ಎಂಬ ಉಪಕ್ರಮವನ್ನು ಆರಂಭಿಸಿದೆ.* ಇದು ಉಚಿತ ತರಬೇತಿ ಕಾರ್ಯಕ್ರಮ ಆಗಲಿದ್ದು, ದೂರದ ಮತ್ತು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಈ ಉಪಕ್ರಮವು ಉತ್ತಮ ಗುಣಮಟ್ಟದ ಕಲಿಕೆಯ ಸಂಪನ್ಮೂಲಗಳು, ತಜ್ಞರ ಮಾರ್ಗದರ್ಶನ ಹಾಗೂ ಸ್ವಯಂ ಮೌಲ್ಯಮಾಪನ ಸಾಧನಗಳನ್ನು ಒದಗಿಸುತ್ತದೆ.* ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳು, ವಿಡಿಯೊ ಉಪನ್ಯಾಸಗಳು, ಅಣಕು ಪರೀಕ್ಷೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ತಜ್ಞರ ಮಾರ್ಗದರ್ಶನ ಒದಗಿಸುವ ಆನ್‌ಲೈನ್ ವೇದಿಕೆ ಈ ಉಪಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಎಲ್ಲರಿಗೂ ಸಮಾನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಸಹಾಯವಾಗುತ್ತದೆ. ಐಐಟಿ ಕಾನ್ಸುರದ ಸಹಯೋಗದೊಂದಿಗೆ ಈ* ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಟ್ಟಿನಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆಂಡ್ ಟ್ರೇನಿಂಗ್ (ಎನ್‌ಸಿಇಆರ್‌ಟಿ), ಸ್ವಯಂ ಮೌಲ್ಯಮಾಪನ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆಗಳಿಗೆ ಸಹಾಯ (ಸಾಧಿ) ಎಂಬ ಉಪಕ್ರಮವನ್ನು ಆರಂಭಿಸಿದೆ.* ಇದು ಉಚಿತ ತರಬೇತಿ ಕಾರ್ಯಕ್ರಮ ಆಗಲಿದ್ದು, ದೂರದ ಮತ್ತು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಈ ಉಪಕ್ರಮವು ಉತ್ತಮ ಗುಣಮಟ್ಟದ ಕಲಿಕೆಯ ಸಂಪನ್ಮೂಲಗಳು, ತಜ್ಞರ ಮಾರ್ಗದರ್ಶನ ಹಾಗೂ ಸ್ವಯಂ ಮೌಲ್ಯಮಾಪನ ಸಾಧನಗಳನ್ನು ಒದಗಿಸುತ್ತದೆ.* ಐಐಟಿ ಕಾನ್ಸುರದ ಸಹಯೋಗದೊಂದಿಗೆ ಈ ಉಪಕ್ರಮವನ್ನು ಆರಂಭಿಸಲಾಗಿದೆ. ಸಾಥಿ ಪೋರ್ಟಲ್ ಮೂಲಕ ಉಚಿತ ತರಬೇತಿ ಮತ್ತು ಶೈಕ್ಷಣಿಕ ಅವಕಾಶಗಳನ್ನು ಉತ್ತೇಜಿಸಲು ಸರಕಾರ ಯತ್ನಿಸುತ್ತಿದೆ. ಈ ಉಪಕ್ರಮಕ್ಕೆ ಈಗಾಗಲೇ 4.37 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.