Job Description: * ಭಾರತ ಘೋಷಿಸಿದ ಸಾಲ ಯೋಜನೆಯಲ್ಲಿ 141 ಕೋಟಿ ರೂಪಾಯಿಯನ್ನು ಶ್ರದ್ಧಾ ಕೇಂದ್ರಗಳ ಮೇಲ್ಯಾವಣಿಗೆ ಸೌರ ಫಲಕ ಅಳವಡಿಕೆಗೆ ಮೀಸಲಿರಿಸಲು ಶ್ರೀಲಂಕಾ ಸರಕಾರ ನಿರ್ಧರಿಸಿದೆ. * ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ 830 ಕೋಟಿ ರೂ. ಸಾಲದಲ್ಲಿ 141 ಕೋಟಿ ರೂಪಾಯಿಯನ್ನು ಶ್ರದ್ದಾ ಕೇಂದ್ರಗಳ ಮೇಲ್ಯಾವಣಿಗೆ ಅಳವಡಿಸಲು ಕಂಪನಿಗೆ ಗುತ್ತಿಗೆ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.* ಶ್ರೀಲಂಕಾದಲ್ಲಿ ಸೌರಯೋಜನೆ ಅನುಷ್ಠಾನಕ್ಕಾಗಿ ಭಾರತ ಸರಕಾರ 2021ರಲ್ಲಿ 830 ಕೋಟಿ ರೂಪಾಯಿ ಸಾಲ ಘೋಷಿಸಿತ್ತು. * ಈ ಯೋಜನೆಯು ಅಂಗುಲ್ ಪ್ಲೇಟ್ ಗಿರಣಿಯಲ್ಲಿ ವಿದ್ಯುತ್ ಭಾಗಶಃ ಕಾರ್ಯಾಚರಣೆಗಳಿಗೆ ಸಹಾಯ ಮಾಡುವ ನಿರೀಕ್ಷೆಯಿದೆ. ಮೇಲ್ಛಾವಣಿಯ ಸೌರ ಯೋಜನೆಯು ವರ್ಷಕ್ಕೆ 21 ಮಿಲಿಯನ್ ಯುನಿಟ್‌ಗಳ ಸಂಚಿತ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಯೋಜನೆಯು ಘಟಕದ ವಾರ್ಷಿಕ CO2 ಹೆಜ್ಜೆಗುರುತನ್ನು 18,000 ಟನ್‌ಗಳಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.