* ಕ್ರಿಕೇಟ್ ದಂತಕತೆಯ ಸಚಿನ್ ತೆಂಡೂಲ್ಕರ್ ಗೆ 50 ನೇ ವರ್ಷಾಚರಣೆಯ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬೃಹತ ಗೇಟ್ ಗೆ ಸಚಿನ್ ತೆಂಡೂಲ್ಕರ್ ರವರ ಹೆಸರನ್ನು ನೀಡಿ ಗೌರವಿಸಲಾಗಿದೆ.* ಸಚಿನ್ ತೆಂಡೂಲ್ಕರ್ ರವರು 1991-92 ರಲ್ಲಿ ಕೈಗೊಂಡ ಮೊದಲ ಪ್ರವಾಸ ಸರಣಿಯಲ್ಲಿ 'ಸಿಡ್ನಿ ಕ್ರಿಕೆಟ್ ಗ್ರೌಂಡ್' (ಎಸ್ ಸಿಜಿ) ಯಲ್ಲಿ ಹಲವಾರು ಅವಿಸ್ಮರಣೀಯ ನೆನಪುಗಳಿವೆಎಂದು ಸಚಿನ ತೆಂಡೂಲ್ಕರ್ ರವರು ತಿಳಿಸಿದ್ದಾರೆ.