* ಪ್ರತಿ ವರ್ಷ ಭಾರತದಲ್ಲಿ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಪಿಂಗಲಿ ವೆಂಕಯ್ಯ ಅವರು 1923 ರಲ್ಲಿ ಮೊದಲು ವಿನ್ಯಾಸಗೊಳಿಸಿದ ರಾಷ್ಟ್ರಧ್ವಜವು ಭಾರತದದಲ್ಲಿ ವಾಸಿಸುವ ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಯನ್ನು ಪ್ರತಿನಿಧಿಸುವ ಎರಡು ಬಣ್ಣಗಳನ್ನು ಹೊಂದಿತ್ತು.* ಕರ್ನಾಟಕ ಸರ್ಕಲ್‌ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್‌ ಬಿಡುಗಡೆ ರಾಷ್ಟ್ರಧ್ವಜ ದಿನವನ್ನು ಮಾಡಲಿದ್ದಾರೆ. * ಆಗಸ್ಟ್ 30 ರಂದು ನಡೆಯುವ ರಕ್ಷಾ ಬಂಧನ ಆಚರಣೆಯ ಸಂದರ್ಭದಲ್ಲಿ 'ರಾಖಿ ಪೋಸ್ಟ್' ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು, ಶುಭಾಶಯ ಕಳುಹಿಸಲು ಸಹಾಯ ಮಾಡಲಿದೆ.