* ಕುವೆಂಪು ಕಲಾನಿಕೇತನ ಸಂಸ್ಥೆ ನೀಡುವ "ರಾಷ್ಟ್ರಕವಿ ಕುವೆಂಪು" ಪ್ರಶಸ್ತಿಗೆ ಲೇಖಕಿ ಮಲ್ಲಿಕಾ ಘಂಟಿ ರವರು ಆಯ್ಕೆಯಾಗಿದ್ದಾರೆ.* ಈ ಪ್ರಶಸ್ತಿಯು 1 25 ಸಾವಿರ ನಗದು ಒಳಗೊಂಡಿದ್ದು, ಆಗಸ್ಟ್ 8 ರಂದು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. * ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಕುವೆಂಪು ಪ್ರಕಾಶ್ ತಿಳಿಸಿದ್ದಾರೆ.