* ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ಪರಿಷತ್ (ಎನ್‌ಸಿಇಆರ್‌ಟಿ) ಕೊಡುವ 2023-24ನೇ ಸಾಲಿನ 'ರಾಷ್ಟ್ರೀಯ ಶೈಕ್ಷಣಿಕ ನಾವೀನ್ಯತಾ ಪುರಸ್ಕಾರ'ಕ್ಕೆ ರಾಜ್ಯದ ಐವರು ಶಿಕ್ಷಕರು ಆಯ್ಕೆಯಾಗಿದ್ದಾರೆ. - ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಹಿರಿಯ ಉಪನ್ಯಾಸಕ ಜಿ.ವಿ.ಹರಿಪ್ರಸಾದ್- ಹುಬ್ಬಳ್ಳಿ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಎಸ್.ಆರ್. ಶೀಲವಂತರ್- ಬೆಂಗಳೂರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕಿ ಕೆ.ಎಸ್.ತನುಜಾ- ಆರ್.ವಿ ಟಿಟಿಐ ಸಂಸ್ಥೆಯ ಕೆ.ಎಚ್.ಮಮತಾ - ಧಾರವಾಡದ ವನಿತಾ ಶಿಕ್ಷಕರ ಸಂಸ್ಥೆಯ ಸಂಧ್ಯಾ ಜಿ. ವೈದ್ಯ ಅವರು ಶೈಕ್ಷಣಿಕ ನಾವೀನ್ಯತಾ ಗೌರವಕ್ಕೆ " ಪಾತ್ರರಾಗಿದ್ದಾರೆ.