* ರಾಜ್ಯ ಸರಕಾರದ ಪುರುಷ ನೌಕರರಿಗೂ ಶಿಶು ಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡಿ ಸರಕಾರ ಜೂನ್ 9 ರಂದು (ಶುಕ್ರವಾರ) ಆದೇಶ ಹೊರಡಿಸಿದೆ. * ರಾಜ್ಯ ಸರಕಾರ ಪುರುಷ ನೌಕರರಿಗೂ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ ಒಟ್ಟು 180 ದಿನಗಳಿಗೆ ಮೀರದಂತೆ ಶಿಶುಪಾಲನಾ ರಜೆ ಸೌಲಭ್ಯ ಮಂಜೂರು ಮಾಡಲು ರಾಜ್ಯ ಸರಕಾರ ಶುಕ್ರವಾರ ಅಧಿಕೃತ ಅದೇಶ ಹೊರಡಿಸಿದೆ.