* ಬ್ರಿಟನ್ ಮಾಜಿ ಪ್ರಧಾನಿಯಾದ ಬೋರಿಸ್ ಜಾನ್ಸನ್ ರವರು ಜೂನ್ 10 ರಂದು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.* 'ಬ್ರಿಕ್ಸಿಟ್ ಸ್ಥಾಪಿಸಿದ್ದಕ್ಕಾಗಿ ಮತ್ತು 2016ರ ಜನಮತವನ್ನು ತಲೆಕೆಳಗು ಮಾಡಿದ್ದಕ್ಕಾಗಿ ನನ್ನ ಮೇಲೆ ಸೇಡು ತೀರಿಸಿಕೊಳ್ಳಲಾಗುತ್ತಿದೆ' ಎಂದು ಜಾನ್ಸನ್ ರವರು ತಿಳಿಸಿದ್ದಾರೆ.