* ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ್ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿ ಪದಕ ಲಭಿಸಿದೆ. ಅವರೊಂದಿಗೆ 16 ಮಂದಿ ಪೊಲೀಸರು ಮತ್ತು ಮೂವರು ಅಗ್ನಿಶಾಮಕ ದಳದ ಸಿಬ್ಬಂದಿಗೂ ಶ್ಲಾಘನೀಯ ಸೇವಾ ಪದಕ ಘೋಷಿಸಲಾಗಿದೆ.* 79ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಸರ್ಕಾರ ಪದಕ ವಿಜೇತರ ಪಟ್ಟಿಯನ್ನು ಪ್ರಕಟಿಸಿದ್ದು, 233 ಮಂದಿ ವಿಶಿಷ್ಟ ಸೇವಾ ಪದಕ, 99 ಮಂದಿ ರಾಷ್ಟ್ರಪತಿ ಪದಕ ಮತ್ತು 758 ಮಂದಿ ಶ್ಲಾಘನೀಯ ಸೇವಾ ಪದಕ ಪಡೆಯಲಿದ್ದಾರೆ.ರಾಜ್ಯದಿಂದ ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾದವರು :* ಡಾ. ಚಂದ್ರಗುಪ್ತ, ಐಜಿಪಿ* ಡಾ. ರಾಮಕೃಷ್ಣ ಮುದ್ದೆಪಾಲ್‌, ಕಮಾಂಡಂಟ್‌* ಕೆ.ಎಂ. ಶಾಂತರಾಜು, ಎಸ್‌ಪಿ* ಕಲಾ ಕೃಷ್ಣಸ್ವಾಮಿ, ಎಸ್‌ಪಿ* ವೆಂಕಟೇಶ ನಾರಾಯಣಪ್ಪ, ಎಸ್‌ಪಿ* ಪ್ರವೀಣ ಬಾಬು ಗುರುಸಿದ್ಧಯ್ಯ, ಇನ್‌ಸ್ಪೆಕ್ಟರ್‌* ಪ್ರಕಾಶ್ ರಾಥೋಡ್, ಎಸಿಪಿ* ಎಡ್ವಿನ್‌ ಪ್ರದೀಪ್ ಸ್ಯಾಮ್ಸನ್‌, ಇನ್‌ಸ್ಪೆಕ್ಟರ್‌* ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ಇನ್‌ಸ್ಪೆಕ್ಟರ್‌* ಶಾಂತಾರಾಮ, ಇನ್‌ಸ್ಪೆಕ್ಟರ್‌* ಸಜುನ ಶೆಟ್ಟಿ, ಎಎಸ್‌ಐ* ಜಾನ್ಸಿ ರಾಣಿ ಜೆ., ಎಸ್‌ಐ* ಗುರುರಾಜ ಮಹಾದೇವಪ್ಪ ಬೂದಿಹಾಳ, ಎಎಸ್‌ಐ* ರಾಕೇಶ್ ಎಂ.ಜೆ., ಹೆಡ್‌ ಕಾನ್‌ಸ್ಟೆಬಲ್‌* ಶಂಶುದ್ದೀನ್‌, ಹೆಡ್‌ ಕಾನ್‌ಸ್ಟೆಬಲ್‌* ವೈ. ಶಂಕರ್, ಹೆಡ್‌ ಕಾನ್‌ಸ್ಟೆಬಲ್‌* ಅಲಂಕಾರ ರಾಕೇಶ್, ಹೆಡ್‌ ಕಾನ್‌ಸ್ಟೆಬಲ್‌* ರವಿ ಎಲ್. ಹೆಡ್‌ ಕಾನ್‌ಸ್ಟೆಬಲ್‌