Job Description: * ಈ ವರ್ಷ ಏಪ್ರಿಲ್ 12 ರಂದು ನವದೆಹಲಿಯಲ್ಲಿ ರಾಜ್ಯಗಳು ಮತ್ತು ರಾಜ್ಯ ಉಪಯುಕ್ತತೆಗಳ RPM ಸಭೆಯಲ್ಲಿ ಕೇಂದ್ರ ವಿದ್ಯುತ ಸಚಿವರಾದ ಆರ್ ಕೆ ಸಿಂಗ ರಾಜ್ಯ ಇಂಧನ ದಕ್ಷತೆಯ ಸೂಚ್ಯಂಕ (SEEI) 2021-22 ವರದಿಯನ್ನು ಬಿಡುಗಡೆ ಮಾಡಲಾಗಿದೆ.* ರಾಜ್ಯ ಇಂಧನ ದಕ್ಷತೆಯ ಸೂಚ್ಯಂಕ ವರದಿಯ ಪ್ರಕಾರ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಕಳೆದ ಸೂಚ್ಯಂಕದಿಂದ ಹೆಚ್ಚಿನ ಸುಧಾರಣೆಯನ್ನು ತೋರಿಸಿವೆ, ಹಾಗೂ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಮತ್ತು ಅಲೈಯನ್ಸ್ ಫಾರ್ ಆನ್ ಎನರ್ಜಿ-ಎಫಿಶಿಯೆಂಟ್ ಎಕಾನಮಿ (AEEE) ಸಹಯೋಗದೊಂದಿಗೆ ರಾಜ್ಯ ಇಂಧನ ದಕ್ಷತೆಯ ಸೂಚಿಯನ್ನು ಅಭಿವೃದ್ಧಿಪಡಿಸಿದೆ.