* ಪಶ್ಚಿಮ ಪಂಜಾಬ್ ನಲ್ಲಿ ಸೇನಾ ಸಾಮರ್ಥ್ಯ ಉನ್ನತೀಕರಿಸಲು ಮೇ ತಿಂಗಳ ಕೊನೆಯಲ್ಲಿ ಸೇನಾ ಸಮರಾಭ್ಯಾಸ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೇ 7 ರಂದು ಸೇನಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.* ಸೇನೆ ಸಮರಾಭ್ಯಾಸದಲ್ಲಿ 'ಪುನರ್ ನಿರ್ಮಾಣ ಮಾಡಲಾಗಿರುವ ಸೇನಾ ನೆಲೆಗಳು, ಹೊಸ ನೇಮಕಾತಿ, ಹೊಸ ಸುಧಾರಿತ ಶಸ್ತ್ರಗಳು ಮತ್ತು ಉಪಕರಣಗಳ ಸಾಮರ್ಥ್ಯವನ್ನು ಪರೀಕ್ಷಿಸಿಲಾಗುವುದು ಎಂದು ಪ್ರಕಟಣೆ ತಿಳಿಸಿದೆ.