Job Description: * ಪೋರ್ಚುಗಲ್ ನ ಫುಟ್ ಬಾಲ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ ದಾಖಲೆ ನಿರ್ಮಿಸಿದ್ದಾರೆ.* 195 ಅಂತರರಾಷ್ಟ್ರೀಯ ಪಂದ್ಯಗಳನ್ನಾಗಿರುವ ಕುವೈಟ್‌ ನ ಬದರ್‌ ಅಲ್ ಮುತಾವ ಅವರ ಟಿ ದಾಖಲೆಯನ್ನು ಡೊನಾ ರವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.* ಡೊನಾಲ್ಡ್ ಎರಡು ಗೋಲು ಗಳಿಸಿ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು. 51ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಅವಕಾಶ 12 ನಿಮಿಷಗಳ ಬಳಿಕ ದೊರೆತ ಪ್ರೀಕಿಕ್‌ನಲ್ಲಿ ಮತ್ತೊಂದು ಗೋಲು ಗಳಿಸಿದರು.