Job Description: * ನಟ ಆರ್ ಮಾಧವನ್ ಅವರು ಚಿನ್ನಾಭರಣ ಮಾರಾಟ ಕಂಪನಿ ಜೋಸ್ ಅಲುಕ್ಕಾಸ್ ನ ನೂತನ ಬ್ರಾಂಡ್ ರಾಯಭಾರಿ ನೇಮಕವಾಗಿದ್ದರೆ. * ನಟ ಆರ್ ಮಾಧವನ್ ಅವರು ಜೊತೆ ನಟಿ ಕೀರ್ತಿ ಸುರೇಶ ಅವರುಕೂಡ ಈ ಚಿನ್ನಾಭರಣ ಮಾರಾಟ ಕಂಪನಿ ಜೋಸ್ ಅಲುಕ್ಕಾಸ್ ದ ರಾಯಭಾರಿಯಾಗಿ ಮುಂದುವರೆಯಲಿದ್ದಾರೆ.* ಈ ಜೋಸ್ ಅಲುಕ್ಕಾಸ್ ಕಂಪನಿಯ ಅಧ್ಯಕ್ಷರು ಜೋಸ್ ಅಲುಕ್ಕಾ ಅವರು ಈ ಕಂಪನಿಯು ದೇಶದೆಲ್ಲೆಡೆ ವಿಸ್ತರಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.