* ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ರವರು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಯವರ ಜೊತೆ ದಿಲ್ಲಿಯ ಹೈದರಾಬಾದ್ ಹೌಸ್ ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿ ಜಲ ವಿದ್ಯುತ ಯೋಜನೆಗೆ ಸಹಿ ಹಾಕಿದ್ದರು.* ಭಾರತ ಮತ್ತು ನೇಪಾಳದ ದ್ವಿಪಕ್ಷೀಯ ಸಭೆಯಲ್ಲಿ ಇಂಧನ, ಸಾರಿಗೆ ಮತ್ತು ರೈಲು ಸಂಪರ್ಕ ಹಾಗು ವಾಣಿಜ್ಯ ವಹಿವಾಟು ಹಲವು ಕ್ಷೇತ್ರಗಳ ಸಹಕಾರ ಬಂಧಗಳು ಹೆಚ್ಚಿಸಲು ಕೈಗೊಂಡ ನಿರ್ಧಾರಗಳು ಸೂಪರ ಹಿಟ್ ಆಗಲಿದೆ ಎಂದು ಜೂನ್ 1 ರಂದು ತಿಳಿಸಿದ್ದಾರೆ.