* ಪ್ರಪಂಚದಾದ್ಯಂತ ಮೇ 21 ರಂದು ಅಂತರರಾಷ್ಟ್ರೀಯ ಚಹಾ ದಿನವನ್ನು ಚಹಾದ ಸುದೀರ್ಘ ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಆಚರಿಸಲು  ವಾರ್ಷಿಕವಾಗಿ ಆಚರಿಸಲಾಗಿದ್ದು, ಹಸಿವು ಮತ್ತು ಬಡತನದ ವಿರುದ್ಧ ಹೋರಾಡುವಲ್ಲಿ ಚಹಾದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಈ ದಿನವು ಆಚರಿಸಲಾಗುತ್ತದೆ.* ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು 2019 ರಲ್ಲಿ ಮೇ 21 ಅನ್ನು ಅಂತರರಾಷ್ಟ್ರೀಯ ಚಹಾ ದಿನವೆಂದು ಘೋಷಿಸಲಾಯಿತ್ತು. ಜನಪ್ರಿಯ ದಂತಕಥೆಯ ಪ್ರಕಾರ, 2737 BCE ನಲ್ಲಿ, ಚಕ್ರವರ್ತಿ ಶೆನ್ ನಾಂಗ್ ನೀರನ್ನು ಕುದಿಸುತ್ತಿದ್ದಾಗ ಹತ್ತಿರದ ಕ್ಯಾಮೆಲಿಯಾ ಸೈನೆನ್ಸಿಸ್ ಮರದ ಎಲೆಗಳು ಅವನ ಮಡಕೆಗೆ ಬಿದ್ದವು ಎಂಬ ಕುತೂಹಲ ಕೆರಳಿಸಿದೆ* ಅಂತರರಾಷ್ಟ್ರೀಯ ಚಹಾ ದಿನ 2022 ರ ಥೀಮ್"ಚಹಾ ಮತ್ತು ನ್ಯಾಯೋಚಿತ ವ್ಯಾಪಾರ" ಥೀಮ್ ಆಗಿದೆ.