* ಹೆನ್ರಿ ಡೂನ್ಯಾಂಟ್‌ ಅವರ ಜನ್ಮದಿನವಾದ ಮೇ 8 ಅನ್ನು ಪ್ರತಿವರ್ಷ ವಿಶ್ವ ರೆಡ್‌ ಕ್ರಾಸ್‌ ದಿನವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.* ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ನಂಬಿಕೆಗಳು ಮತ್ತು ತತ್ವಗಳನ್ನು ಗೌರವಿಸಲು ಮೇ 08 ರಂದು ‘ವಿಶ್ವ ರೆಡ್ ಕ್ರಾಸ್ ದಿನ’ ಈ ದಿನವನ್ನು ಆಚರಿಸಲಾಗುತ್ತದೆ.* ಬಿಳಿ ಬಣ್ಣದ ಹಿನ್ನೆಲೆಯ ಮೇಲೆ ಕೆಂಪು ಕ್ರಾಸ್ ಹೊಂದಿರುವ ಲಾಂಛನವು ರೆಡ್ ಕ್ರಾಸ್ ಸಂಸ್ಥೆಯ ಚಿಹ್ನೆಯಾಗಿದೆ (ಲಾಂಛನ).