Job Description: * ನೀರಜ್ ಚೋಪ್ರಾ ಮೇ 5 ರಂದು (ಶುಕ್ರವಾರ) ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಜಾವೆಲಿನ್‌ ಅನ್ನು 88.67 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ದೋಹಾ ಡೈಮಂಡ್ ಲೀಗ್ 2023 ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ನೀರಜ್ ಚೋಪ್ರಾ ಅವರು 87.58 ಮೀಟರ್‌ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದು ನೂತನ ದಾಖಲೆ ಬರೆಯಲಾಗಿದ್ದು, ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬಳ್ಳಿ ಪದಕದ ವಿಜೇತಜೇಕ ಆಟಗಾರ ಜಾಕುಬ್ ವಡ್ಲೆಜ್ ಎರಡನೇ ಸ್ಥಾನದಲ್ಲಿ ಹಾಗು ಗ್ರೆನೇಡದ ಆ್ಯಂಡರ್ಸನ್ ಪೀಟರ್ಸ್ ರವರು ಮೂರನೇ ಸ್ಥಾನ ಪಡೆದರು.