Job Description: * ವಿಶ್ವ ಸೀಗ್ರಾಸ್ ದಿನವನ್ನು (Seagrass Day) ವಾರ್ಷಿಕವಾಗಿ ಮಾರ್ಚ್ 1 ರಂದು ಆಚರಿಸಲಾಗುತ್ತದೆ ಸಮುದ್ರದ ಪರಿಸರ ವ್ಯವಸ್ಥೆಯಲ್ಲಿ ಸೀಗ್ರಾಸ್ ಮತ್ತು ಅದರ ಪ್ರಮುಖ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವದು ಇದರ ಉದ್ದೇಶವಾಗಿದೆ. * ಸೀಗ್ರಾಸ್ ಗಳು ಹುಲ್ಲಿನಂತಹ ಸಸ್ಯಗಳು ಸಮುದ್ರಕ್ಕೆ ಹತ್ತಿರದಲ್ಲಿ ವಾಸಿಸುತ್ತವೆ. ಸಮುದ್ರ ಪರಿಸರದಲ್ಲಿ ಬೆಳೆಯುವ ಏಕೈಕ ಹೂಬಿಡುವ ಸಸ್ಯ ಇವು. ಜಗತ್ತಿನಲ್ಲಿ 60 ಕ್ಕೂ ಹೆಚ್ಚು ಸೀಗ್ರಾಸ್ ಜಾತಿಗಳಿವೆ. ಅವು ಅತ್ಯುತ್ತಮ ಕಾರ್ಬನ್ ಸಿಂಕ್ ಆಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸಮುದ್ರ ಜೀವಿಗಳಿಗೆ ಆಹಾರವನ್ನು ಒದಗಿಸುತ್ತವೆ.