Job Description: * ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ಮೊದಲ ಪಂದ್ಯದಲ್ಲಿ ಭಾರತ ತಂಡವು ಯಶಸ್ವಿಯಾಗಿದೆ. ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಶತಕಗಳಿಸಿದ ಭಾರತ ತಂಡದ ಮೊದಲ ನಾಯಕ ರೋಹಿತ್ ಶರ್ಮಾ. * ಮೂರು ಮಾದರಿಗಳಲ್ಲಿಯೂ ಶತಕಗಳಿಸಿದ ವಿಶ್ವದ ನಾಲ್ಕನೇ ನಾಯಕ ಎನಿಸಿಕೊಂಡಿದ್ದಾರೆ. ಶ್ರೀಲಂಕಾದ ತಿಲಕರತ್ನ ದಿಲ್ತಾನ್, ದಕ್ಷಿಣ ಆಫ್ರಿಕಾದ ಫಫ್‌ಡುಪ್ಲೆಸಿ ಮತ್ತು ಪಾಕಿಸ್ತಾನ ಬಾಬರ್ ಆಜಂ ನಂತರ ರೋಹಿತ್ ಶರ್ಮಾ ಈ ಸಾಧನೆ ಮಾಡಿದರು.