Job Description: * ಜಪಾನ್ 2011 : 10 ಇಂಚು ಸ್ಥಳಾಂತರ* ದಶಕದ ಹಿಂದೆ ಜಪಾನ್ 9.1 ತೀವ್ರತೆಯ ಪ್ರಬಲ ಭೂಕಂಪಕ್ಕೆ ಅಕ್ಷರಶಃ ನಲುಗಿತ್ತು. 10 ಇಂಚು ಸರಿದಿದೆ ಕೂಡ. ಒಟ್ಟಾರೆ ಈ ಭೂಕಂಪ ಭೂಮಿಯ - ದೈನಂದಿನ ತಿರುಗುವಿಕೆಯ ನ ವೇಗವನ್ನೂ ಹೆಚ್ಚಿಸಿದೆ. ಜಪಾನ್‌ನ ಅತಿದೊಡ್ಡ ದ್ವೀಪವಾದ 'ಹಾನ್ನು'ವನ್ನು 8 ಅಡಿ ಪೂರ್ವಕ್ಕೆ ಸ್ಥಳಾಂತರಿಸಿದೆ.* ಇಂದಿರಾ ಪಾಯಿಂಟ್ : ಅಂಡಮಾನ್- 2004 ಸಮುದ್ರದಲ್ಲಿ ಮುಳುಗಡೆ* ಇಂದಿರಾ ಪಾಯಿಂಟ್, ಭಾರತದ ದಕ್ಷಿಣದ ಕೊನೆಯ ಬಿಂದು. 2004ರಲ್ಲಿ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪ ಮತ್ತು ನಂತರದ ಸುನಾಮಿಯಿಂದಾಗಿ ಅಂಡಮಾನ್ - ನಿಕೋಬಾರ್ ದ್ವೀಪಗಳ ಇಂದಿರಾ ಪಾಯಿಂಟ್‌ನ ಅಲ್ಪಭಾಗ ಮುಳುಗಿತ್ತು.* ನೇಪಾಳ 2015 : 10 ಅಡಿ ಸ್ಥಳಾಂತರ * 8 ವರ್ಷಗಳ ಕೆಳಗೆ ವಿನಾಶಕಾರಿ ಭೂಕಂಪ ಕಂಡ ನೇಪಾಳವು ದಕ್ಷಿಣಕ್ಕೆ 10 ಅಡಿಗಳಷ್ಟು ಚಲಿಸಿದೆ ಎನ್ನುತ್ತಾರೆ ಯ ಕೇಂಬ್ರಿಡ್ಜ್ ವಿವಿ ಟೆಕ್ಟೋನಿಕ್ ತಜ್ಞ ನೇಪಾಳದಲ್ಲಿನ ಈ ಭೂಕಂಪದ ಶಕ್ತಿಯು 20 ಅಣುಬಾಂಬ್‌ಗಳಷ್ಟೇ ಪ್ರಬಲವಾಗಿತ್ತು.* ಗುಜರಾತ್- 1819 : ಹೊಸ ದ್ವೀಪ ಸೃಷ್ಟಿ* 204 ವರ್ಷಗಳ ಹಿಂದೆ ಭುಜ್‌ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಹೊಸ ದ್ವೀಪವೊಂದು ರೂಪುಗೊಂಡಿತ್ತು. ಈ ವೇಳೆ ರಿಕ್ಟರ್ ಮಾಪಕದಲ್ಲಿ 7.8ಕ್ಕಿಂತ ಹೆಚ್ಚು ತೀವ್ರತೆ ಕಾಣಿಸಿಕೊಂಡಿತ್ತು.* ಗ್ವಾದರ್ ಪಾಕಿಸ್ತಾನ್ - 2013 : ಹೊಸ ದ್ವೀಪ ಸೃಷ್ಟಿ* 7.8 ತೀವ್ರತೆಯ ಭೂಕಂಪವು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಕಾಣಿಸಿಕೊಂಡಿತ್ತು. ಇದರ ಪರಿಣಾಮ ಕರಾವಳಿ ನಗರ ಗ್ವಾದರ್‌ನ ಸಮುದ್ರದಲ್ಲಿ 300 ಅಡಿ ವಿಸ್ತೀರ್ಣದ ಮೊಟ್ಟೆ • ಆಕಾರದ ದ್ವೀಪ ಕಾಣಿಸಿಕೊಂಡಿತ್ತು. ಇದು ನೀರಿನ ಮೇಲೈನಿಂದ ಸುಮಾರು 60-70 ಅಡಿ ಎತ್ತರದಲ್ಲಿದೆ.