Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಫೆ.10 ರಂದು ಸಣ್ಣ ಉಪಗ್ರಹ ಉಡಾವಣಾ ವಾಹಕ-SSLV-D2ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿ, ಮೂರು ಉಪಗ್ರಹಗಳನ್ನು ನಿಖರ ಕಕ್ಷೆಗೆ ಸೇರಿಸಿದೆ. * ರಾಕೆಟ್ ನ್ನು ಜೋಡಿಸಿ, ಪರೀಕ್ಷಿಸಿ ಒಂದು ವಾರದ ಅವಧಿಯಲ್ಲಿ ಉಡಾವಣೆ ಮಾಡಬಹುದಾದಷ್ಟು ಸಮರ್ಥವಾಗಿದೆ. SSLVಯನ್ನು ಸಣ್ಣ, ಸೂಕ್ಷ್ಮ ಅಥವಾ ನ್ಯಾನೊಸಾಟಲೈಟ್‌ಗಳ ಕಡಿಮೆ ಭೂಮಿಯ ಕಕ್ಷೆಗಳಿಗೆ ಉಡಾವಣೆ ಮಾಡಲು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.* 3 ಪ್ರೊಪಲ್ಷನ್ ಹಂತಗಳು ಮತ್ತು ವೇಗದ ಟರ್ಮಿನಲ್ ಮಾಡ್ಯೂಲ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು 34 ಮೀಟರ್ ಎತ್ತರ, 2 ಮೀ ಸುತ್ತಳತೆ ಮತ್ತು 450 ಕಿ.ಮೀ ಅಂತರದ ಕಕ್ಷೆಗೆ 15 ನಿಮಿಷಗಳಲ್ಲಿ ತಲುಪಿತು. 3 ಸಣ್ಣ ಉಪಗ್ರಹಗಳನ್ನು ಉದ್ದೇಶಿತ ಯಶಸ್ವಿಯಾಗಿ ಸೇರಿಸಿತು. * ಎರಡನೇ ಎಲ್‌ವಿ-ಡಿ2' ಉಡಾವಣಾ ವಾಹಕದ ಎಂಡಾಕ್ಕೆ ಮೂಲ ಇಸ್ರೋ ತನ್ನ ಭೂ ವೀಕ್ಷಣಾ ಗ್ರಾಮದ ಉಪಗ್ರಹ ಇಒಎಸ್-07 ಅನ್ನು ಕಕ್ಷೆಗೆ ಸೇರಿಸಿದೆ. ಇದರ ಜತೆಗೆ ಅಮೆರಿಕದ 9.188 ಅಂಟಾರಿಸ್ ತಂತ್ರಜ್ಞಾನ - ಸಂಸ್ಥೆಯ - ಜಾನುಸ್-1 ಮತ್ತು ಚೆನ್ನೈನ ಸ್ಪೇಸ್ ಕಿಡ್ಸ್ ಇಂಡಿಯಾದ 'ಆಜಾದಿ ಸ್ಯಾಟ್-2 ಉಪಗ್ರಹಗಳನ್ನೂ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ.