* ಕನ್ನಡ ಸೇರಿದಂತೆ ದೇಶದ 12 ಹಾಗೂ ಜಗತ್ತಿನ 98 ಭಾಷೆಗಳಲ್ಲಿ ಬರೆಯುವ “ಹನುಮಾನ್‌’ ಎಂಬ ಎಐ ತಂತ್ರಾಂಶ ಈಗ ಸಿದ್ಧಗೊಂಡಿದೆ. ಇದನ್ನು ದೇಶದಲ್ಲಿಯೇ ಮೊದಲ ಬಾರಿಗೆ ಅಭಿವೃದ್ಧಿಗೊಳಿಸಲಾಗಿದೆ. * ಎಸ್‌ಎಂಎಲ್‌ ಇಂಡಿಯಾ ಎಂಬ ಸ್ವದೇಶಿ ಕಂಪನಿಯಾದ ಅಬುಧಾಬಿಯ 3 ಎಐ ಕಂಪೆನಿಗಳ ಸಹಯೋಗದೊಂದಿಗೆ ಹನುಮಾನ್‌ ಅಭಿವೃದ್ಧಿಪಡಿಲಾಗಿದೆ.